Army Agniveer Rally 2024 Schedule PDF Out
ಭಾರತೀಯ ಸೇನೆಯು ಭಾರತೀಯ ಸೇನಾ ಅಗ್ನಿವೀರ್ ನೇಮಕಾತಿ 2024 ರ ರ್ಯಾಲಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ. ಆರ್ಮಿ ಅಗ್ನಿವೀರ್ ಭರ್ತಿಗಾಗಿ ದೈಹಿಕ ಪರೀಕ್ಷೆ, ದಾಖಲೆ ಪರಿಶೀಲನೆಗಾಗಿ ವಲಯವಾರು ವೇಳಾಪಟ್ಟಿಯನ್ನು (Army Agniveer Rally 2024 Schedule Out) ಇಂದು (30 ಮೇ 2024) ರಂದು ಬಿಡುಗಡೆ ಮಾಡಲಾಗಿದೆ. PET, PST, ನೇಮಕಾತಿಗಾಗಿ ಸಂಬಂಧಿಸಿದ ಪರೀಕ್ಷೆಗಳನ್ನು ಇಲ್ಲಿ ನಡೆಸಲಾಗುತ್ತದೆ. ಆರ್ಮಿ ಅಗ್ನಿವೀರ್ ಲಿಖಿತ ಪರೀಕ್ಷೆಯ ಫಲಿತಾಂಶ 2024 ಅನ್ನು ಈಗಾಗಲೇ ಭಾರತೀಯ ಸೇನೆಯು ಬಿಡುಗಡೆ ಮಾಡಿದೆ. ಲಿಖಿತ ಪರೀಕ್ಷೆಯಲ್ಲಿ ಅರ್ಹತೆ ಪಡೆದ … More