ಸಂಪುಟ ಸಚಿವಾಲಯ(CS)ದಲ್ಲಿ ಕ್ಷೇತ್ರ ಅಧಿಕಾರಿಗಳ ಭರ್ತಿ: ಹೀಗೆ ಅಪ್ಲೈ ಮಾಡಿ
ಭಾರತ ಸರ್ಕಾರದ ಕ್ಯಾಬಿನೆಟ್ ಸೆಕ್ರೆಟರಿಯೇಟ್(ಸಂಪುಟ ಸಚಿವಾಲಯ)ನಲ್ಲಿ ಗ್ರೂಪ್ ‘ಎ’ ಹಿರಿಯ ಕ್ಷೇತ್ರ ಅಧಿಕಾರಿ(ತಾಂತ್ರಿಕ) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆಯಾಗಿದ್ದು, ಆಫ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಒಟ್ಟು 25 ಸ್ಥಾನಗಳಿಗೆ ಭರ್ತಿ ನಡೆಯಲಿದೆ. ಬಿ.ಇ/ಬಿ.ಟೆಕ್/ಎಂಎಸ್‌ಸಿ ಪದವಿ ಜೊತೆಗೆ ಸಂಬಂಧಿತ ವಿಷಯ ಗೇಟ್ ಸ್ಕೋರ್ ಅರ್ಹತೆಯನ್ನು ಹೊಂದಿರುವ ಆಸಕ್ತ ಉದ್ಯೋಗಾಕಾಂಕ್ಷಿಗಳು ಜು.12ರೊಳಗೆ ಭರ್ತಿ ಮಾಡಿದ ಅರ್ಜಿ ನಮೂನೆ ಜತೆಗೆ ಅಗತ್ಯ ದಾಖಲೆಗಳನ್ನು ಲಗತ್ತಿಸಿ, ‘ಪೋಸ್ಟ್ ಬ್ಯಾಗ್ ಸಂಖ್ಯೆ 001, ಲೋಧಿ ರಸ್ತೆ ಮುಖ್ಯ ಅಂಚೆ ಕಚೇರಿ, ನವದೆಹಲಿ-110003’ ವಿಳಾಸಕ್ಕೆ ಸಾಮಾನ್ಯ … More