EPFO Auto Settlement: ಪಿಎಫ್ ಖಾತೆ ಹೊಂದಿದವರಿಗೆ ಸರ್ಕಾರದಿಂದ ಇಲ್ಲಿದೆ ಗುಡ್ ನ್ಯೂಸ್
ಹೆಚ್ಚಿನ ಜನರು ತಾವು ಕೆಲಸ ಮಾಡುವಂತಹ ಕಂಪನಿಯಿಂದಲೇ ಪಿಎಫ್ ಖಾತೆ ತೆರೆದು ಪ್ರತಿ ತಿಂಗಳು ಹಣ ಜಮಾ ಮಾಡುತ್ತಾ ಹೋಗುತ್ತಾರೆ. ಇದೀಗ ಪಿಎಫ್ ಖಾತೆಯಲ್ಲಿ ಹಣ ಹೊಂದಿರುವವರಿಗೆ ಗುಡ್ ನ್ಯೂಸ್ ಅಂತ ಹೇಳಬಹುದು. ಉದ್ಯೋಗಿಗಳ ಭವಿಷ್ಯ ನಿಧಿ ಸಂಸ್ಥೆಯು ಪಿಎಫ್ ನಿಂದ ಹಣ ಪಡೆಯುವ ಪ್ರಕ್ರಿಯೆ ಮತ್ತಷ್ಟು ಸರಳಗೊಳಿಸಿದೆ. ಇದಕ್ಕೆ ಮತ್ತೊಂದು ಹೊಸ ನಿಯಮ ಜಾರಿಗೆ ತಂದಿದೆ EPFO ಆಟೋಮೊಡ್ ಸೆಟಲ್ಮೆಂಟ್ ಎನ್ನುವ ಆಯ್ಕೆ ಕೂಡ ಇದೆ ಹೆಚ್ಚಿನ ಪಿಎಫ್ ಸದಸ್ಯರು ಇದರ ಪ್ರಯೋಜನ ಪಡೆಯಲಿದ್ದಾರೆ. ಒಂದು ವೇಳೆ ನಿಮಗೆ … More