Free Borewell Scheme: ಬೋರ್ವೆಲ್, ತೆರೆದ ಬಾವಿ ಕೊರೆಸಲು ಸರ್ಕಾರದಿಂದ ಸಹಾಯಧನ!
ಕರ್ನಾಟಕ ಸರ್ಕಾರವು ಗಂಗಾ ಕಲ್ಯಾಣ ಯೋಜನೆ(Ganga Kalyana Yojane 2025)ಯಡಿ ಬೋರ್ ವೆಲ್ ಬಾವಿಗಳು ಮತ್ತು ತೆರೆದ ಬಾವಿಗಳನ್ನು ಕೊರೆಯಲು ಸಹಾಯಧನ(Free Borewell Scheme)ವನ್ನು ನೀಡಲು ವಿವಿಧ ನಿಗಮಗಳ ಫಲಾನುಭವಿಗಳು ಸೌಲಭ್ಯವನ್ನು ಪಡೆಯಬಹುದಾಗಿದೆ. ಈ ಯೋಜನೆಯ ಅಡಿಯಲ್ಲಿ, ಫಲಾನುಭವಿ ರೈತರು ಪಂಪ್ ಸೆಟ್‌ಗಳು ಮತ್ತು ಪರಿಕರಗಳ ಸ್ಥಾಪನೆ ಮತ್ತು ಬೋರ್‌ವೆಲ್‌ಗಳು ಅಥವಾ ತೆರೆದ ಬಾವಿಗಳನ್ನು ಕೊರೆಯುವ ಮೂಲಕ ತಮ್ಮ ಆಸ್ತಿಯಲ್ಲಿ ನೀರಾವರಿ ಮೂಲಸೌಕರ್ಯವನ್ನು ಪಡೆಯುತ್ತಾರೆ. ಈ ಯೋಜನೆ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ ತಪ್ಪದೆ … More