KSP APC 3064 Exam: ನೀವು ಲಿಖಿತ ಪರೀಕ್ಷೆಯಲ್ಲಿ ಎಷ್ಟು ಅಂಕ ಪಡೆದುಕೊಂಡಿದ್ದೀರಿ, ಇಲ್ಲಿ ತಿಳಿಯಿರಿ!

ಕರ್ನಾಟಕ ರಾಜ್ಯ ಪೊಲೀಸ್ (KSP) ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ (APC) ಖಾಲಿ‌ ಇರುವ 3064 ಹುದ್ದೆಗಳಗೆ ಹುದ್ದೆಗೆ ಲಿಖಿತ ಪರೀಕ್ಷೆಯನ್ನು ನಡೆಸಲಾಗಿತ್ತು.ಪರೀಕ್ಷಾ ಪ್ರಾಧಿಕಾರವು ಜನವರಿ 28, 2024 ರಂದು ರಾಜ್ಯಾದ್ಯಂತ ಪರೀಕ್ಷೆಯನ್ನು ನಡಸಿ ಸಾವಿರಾರು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಪರೀಕ್ಷೆಗೆ ಹಾಜರಾದ ಎಲ್ಲಾ ಅಭ್ಯರ್ಥಿಗಳ ಉತ್ತರ ಪತ್ರಿಕೆಯ ಮೌಲ್ಯಮಾಪವನ್ನು ನಡೆಸಿ ಅಂಕಪಟ್ಟಿಯನ್ನು ಬಿಡುಗಡೆ ಮಾಡಲಾಗಿದೆ. ಅಭ್ಯರ್ಥಿಗಳು ತಮ್ಮ ಪರೀಕ್ಷೆಯ ಫಲಿತಾಂಶಗಳನ್ನು ಸಂಸ್ಥೆಯ ಅಧಿಕೃತ ವೆಬ್‌ಸೈಟ್‌ನಲ್ಲಿ apc3064.ksp-recruitment.in ನಲ್ಲಿ ಪರಿಶೀಲಿಸಿಕೊಳ್ಳಬಹುದಾಗಿದೆ. ಸದರಿ ಲಿಖಿತ ಪರೀಕ್ಷೆಯನ್ನು ತೆಗೆದುಕೊಂಡಿರುವ ಎಲ್ಲಾ ಅಭ್ಯರ್ಥಿಗಳ ಅಂಕಗಳನ್ನು ಪೊಲೀಸ್ ಇಲಾಖೆಯ ವೆಬ್ … More

KSP APC 3064 Result 2024: ಅರ್ಹ ಅಭ್ಯರ್ಥಿಗಳ ETPST (1:5) ಆಯ್ಕೆ ಪಟ್ಟಿ ಬಿಡುಗಡೆ, ಇಲ್ಲಿ ಡೌನ್ಲೋಡ್ ಮಾಡಿ ಪಿಡಿಎಫ್

KSP APC 3064 Result 2024: ನಮಸ್ಕಾರ ಬಂಧುಗಳೇ, ಕಲ್ಯಾಣ ಕರ್ನಾಟಕ ಸಶಸ್ತ್ರ ಪೊಲೀಸ್ ಕಾನ್ಸ್‌ಟೇಬಲ್ APC (NKK) 3064 ಹುದ್ದೆಗಳ ನೇಮಕಾತಿಗಾಗಿ ಲಿಖಿತ ಪರೀಕ್ಷೆಯನ್ನು28 January 2024 ರಂದು ಪೊಲೀಸ್ ಇಲಾಖೆಯು ನಡೆಸಿತ್ತು. ದೈಹಿಕ ಪರೀಕ್ಷೆಯನ್ನ March 18-19 ವರೆಗೆ ನಡೆಯಲಿದ್ದು. ಇದೀಗ ಇಲಾಖೆಯು ಅರ್ಹ ಅಭ್ಯರ್ಥಿಗಳ ETPST (1:5) ಆಯ್ಕೆ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳ ಜಿಲ್ಲಾಆಯ್ಕೆ ಪಟ್ಟಿ ಪಿಡಿಎಫ್ ಡೌನ್ಲೋಡ್ ಮಾಡಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ … More

KSP PC Result 2024: KK Civil PC 454 ಅಭ್ಯರ್ಥಿಗಳ ಆಯ್ಕೆ ಪಟ್ಟಿ ಬಿಡುಗಡೆ. ಪಿಡಿಎಫ್ ಇಲ್ಲಿ ಡೌನ್ಲೋಡ್ ಮಾಡಿ

KSP PC Result 2024: ನಮಸ್ಕಾರ ಬಂಧುಗಳೇ, ಕಲ್ಯಾಣ ಕರ್ನಾಟಕ(KK 454) ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ (KK Civil PC) 454 ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ಡಿಸೆಂಬರ್ 10, 2023 ರಂದು ಪೊಲೀಸ್ ಇಲಾಖೆಯು ನಡೆಸಿತ್ತು. ದೈಹಿಕ ಪರೀಕ್ಷೆಯನ್ನ March 01-04 ವರೆಗೆ ನಡೆಸಿತ್ತು. ಇದೀಗ ಇಲಾಖೆಯು ಅಭ್ಯರ್ಥಿಗಳ ಆಯ್ಕೆ ಪಟ್ಟಿಯನ್ನ ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳ ಜಿಲ್ಲಾಆಯ್ಕೆ ಪಟ್ಟಿ ಪಿಡಿಎಫ್ ಡೌನ್ಲೋಡ್ ಮಾಡಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ನಾವು … More