ಭಾರತೀಯ ಭೂ ಬಂದರು ಪ್ರಾಧಿಕಾರ(LPAI)ದಲ್ಲಿ ಉದ್ಯೋಗ

ಭಾರತ ಸರ್ಕಾರದ ಗೃಹ ಸಚಿವಾಲಯದಡಿ ಬರುವ ಭಾರತೀಯ ಭೂ ಬಂದರು ಪ್ರಾಧಿಕಾರ(LPAI)ವು ವಿವಿಧ ಹುದ್ದೆಗಳ ಭರ್ತಿಗಾಗಿ ಆಫ್‌ಲೈನ್‌ ಮೂಲಕ ಅರ್ಜಿ ಆಹ್ವಾನಿಸಿದೆ. ಪ್ರಾಧಿಕಾರದ ಸಚಿವಾಲಯ, ನವದೆಹಲಿ ಮತ್ತು ಅದರ ಸಂಯೋಜಿತ ಚೆಕ್ ಪೋಸ್ಟ್‌(ICPs)ಗಳಿಗೆ ವಿಜಲೆನ್ಸ್ ಆಫೀಸರ್, ಅಸಿಸ್ಟೆಂಟ್ ಎಂಜಿನಿಯರ್, ಅಸಿಸ್ಟೆಂಟ್, ಜೆಇ, ಪರ್ಸನಲ್ ಅಸಿಸ್ಟೆಂಟ್, ಹಾಗೂ ಚೀಫ್ ಅಡ್ಮಿನಿಸ್ಟೇಟರ್ ಸೇರಿದಂತೆ ಇತರೆ ಒಟ್ಟು 64 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನಿಯೋಗ (ವಿದೇಶಿ ಸೇವೆ) ಆಧಾರದ ಮೇಲೆನಿಯೋಗ (ವಿದೇಶಿ ಸೇವೆ) ಆಧಾರದ ಮೇಲೆ ಭರ್ತಿ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಇಚ್ಚಿಸುವ … More