NIACL AO 2025: ವಿಮಾ ಕಂಪನಿಯಲ್ಲಿ 550 ಆಡಳಿತ ಅಧಿಕಾರಿ ಹುದ್ದೆಗಳ ಭರ್ತಿ, ಅರ್ಜಿ ಇಂದೇ ಸಲ್ಲಿಸಿ
ಪ್ರಮುಖ ಸಾರ್ವಜನಿಕ ವಲಯದ ಸಾಮಾನ್ಯ ವಿಮಾ ಕಂಪನಿಯಾದ, ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂಪನಿ ಲಿಮಿಟೆಡ್(NIACL)ನಲ್ಲಿ ಆಡಳಿತ ಅಧಿಕಾರಿಗಳ (ಸಾಮಾನ್ಯವಾದಿಗಳು ಮತ್ತು ತಜ್ಞರು) ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಹೊರಡಿಸಿದೆ. ಪ್ರಸ್ತುತ ವಿವಿಧ ಕೇಡರ್‌ನಲ್ಲಿ ಖಾಲಿ ಇರುವ (ರಿಸ್ಕ್ ಇಂಜಿನಿಯರ್ಸ್, ಆಟೋಮೊಬೈಲ್ ಇಂಜಿನಿಯರ್ಸ್, ಐಟಿ ತಜ್ಞರು, ಕಾನೂನು ತಜ್ಞರು, ಖಾತೆ ತಜ್ಞರು, ಕಂಪನಿ ಕಾರ್ಯದರ್ಶಿ) ಸೇರಿದಂತೆ ಇತರೆ ಒಟ್ಟು 550 ಆಡಳಿತ ಅಧಿಕಾರಿ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಾಗುತ್ತದೆ. ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು ಅಧಿಕೃತ ವೆಬ್ಸೈಟ್ https://www.newindia.co.in/recruitment/listಗೆ ಭೇಟಿ … More