ರಿಸರ್ವ್ ಬ್ಯಾಂಕಿ(RBI)ನಲ್ಲಿ ವಿವಿಧ ತಜ್ಞರ ನೇಮಕ
ಭಾರತೀಯ ರಿಸರ್ವ್ ಬ್ಯಾಂಕಿನ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ(ಡಿಐಟಿ), ಪರಿಸರ ಇಲಾಖೆ ಹಾಗೂ ಮೇಲ್ವಿಚಾರಣಾ ಇಲಾಖೆಗಳಿಗೆ ವಿವಿಧ ತಜ್ಞರನ್ನು ಲ್ಯಾಟರಲ್ ನೇಮಕಾತಿ ಮೂಲಕ ಭರ್ತಿ ಮಾಡಿಕೊಳ್ಳಲು ಅರ್ಹರಿಂದ ಅರ್ಜಿ ಆಹ್ವಾನಿಸಿದೆ. ಅರ್ಜಿ ಸಲ್ಲಿಕೆ ಡಿ.17ರಿಂದ ಆರಂಭವಾಗಿದೆ. ಡೇಟಾ ವಿಜ್ಞಾನಿ, ಡೇಟಾ ಇಂಜಿನಿಯರ್, ಐಟಿ ಭದ್ರತಾ ತಜ್ಞರು, ಪ್ರಾಜೆಕ್ಟ್ ಮ್ಯಾನೇಜರ್ ಹಾಗೂ ಅಕೌಂಟ್ಸ್ ಸ್ಪೆಷಲಿಸ್ಟ್ ಸೇರಿದಂತೆ ಇತರೆ ಒಟ್ಟು 93 ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಪೂರ್ಣಾವಧಿ ಗುತ್ತಿಗೆ ಆಧಾರದಡಿ ನೇಮಕ ಮಾಡಿಕೊಳ್ಳಲಿದೆ. ಅರ್ಜಿ ಸಲ್ಲಿಸಲು ಜ.06 ಕೊನೆಯ ದಿನವಾಗಿದೆ. ಸದರಿ … More