RRC ER Apprentice 2025: ಪೂರ್ವ ರೈಲ್ವೆಯಲ್ಲಿ ಬೃಹತ್ ಸಂಖ್ಯೆಯ ಅಪ್ರೆಂಟಿಸ್ ತರಬೇತಿ
2025-26ನೇ ಸಾಲಿಗೆ ಪೂರ್ವ ರೈಲ್ವೆ (ER)ನಲ್ಲಿ ಒಟ್ಟು 3115 ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗಾಗಿ ಜು.31ರಂದು ರೈಲ್ವೆ ನೇಮಕಾತಿ ಕೋಶವು ಅಧಿಸೂಚನೆಯನ್ನು ಹೊರಡಿಸಿದೆ. ವಿವಿಧ ವಿಭಾಗಗಳಲ್ಲಿ ಖಾಲಿ ಇರುವ (ಫಿಟ್ಟರ್, ವೆಂಡರ್, ಕಾರ್ಪೆಂಟರ್, ಎಲೆಕ್ಟ್ರಿಷಿಯನ್, ಪೇಂಟರ್, ವೈರ್ ಮೆನ್ ಹಾಗೂ ಇತರೆ) ಅಪ್ರೆಂಟಿಸ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಂಡು ತರಬೇತಿ ನೀಡಲಾಗುತ್ತದೆ. ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು RRCER ಅಧಿಕೃತ ವೆಬ್ಸೈಟ್ https://rrcer.org/ಗೆ ಭೇಟಿ ನೀಡಿ. ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ … More