BEML ITI Trainee Recruitment 2024: ಐಟಿಐ ಟ್ರೈನಿ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ
ಬಿಇಎಂಎಲ್ ಲಿಮಿಟೆಡ್ ಬೆಂಗಳೂರು ಘಟಕ ಸೇರಿದಂತೆ ತನ್ನ ವಿವಿಧ ಘಟಕಗಳಲ್ಲಿ ಖಾಲಿ ಇರುವ ಐಟಿಐ ಟ್ರೈನಿ ಮತ್ತು ವಿವಿಧ ಗ್ರೂಪ್ ಸಿ ಹುದ್ದೆಗಳನ್ನು ಭರ್ತಿ ಮಾಡಲು ನೇಮಕಾತಿ ಅಧಿಸೂಚನೆಯನ್ನು ಪ್ರಕಟಿಸಲಾಗಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಭಾರತ್ ಅರ್ಥ್ ಮೂವರ್ಸ್ ಲಿಮಿಟೆಡ್ ನಲ್ಲಿ ದೇಶದಾದ್ಯಂತ ಇರುವ ವಿವಿಧ ಘಟಕಗಳಿಗೆ ಈ ನೇಮಕಾತಿ ಪ್ರಕ್ರಿಯೆ ಮೂಲಕ ಗ್ರೂಪ್ ಸಿ ಪೋಸ್ಟ್ ಭರ್ತಿ ಮಾಡಲಾಗುತ್ತಿದ್ದು. ಐಟಿಐ ಹಾಗೂ ಪದವಿ / ಡಿಪ್ಲೊಮ ಪಾಸಾದವರು … More