SEBIನಲ್ಲಿ “ಎ” ದರ್ಜೆ ಅಧಿಕಾರಿ ಹುದ್ದೆಗಳ ನೇಮಕ: ಇದೇ 30 ರಿಂದ ಅರ್ಜಿ ಸಲ್ಲಿಸಿ
ಭಾರತೀಯ ಭದ್ರತಾ ಮತ್ತು ವಿನಿಮಯ ಮಂಡಳಿ(SEBI)ಯು “ಎ” ದರ್ಜೆಯ ಅಧಿಕಾರಿ ಹುದ್ದೆಗಳ ಭರ್ತಿಗಾಗಿ ಮುಂಗಡ ಅಧಿಸೂಚನೆ ಬಿಡುಗಡೆ ಮಾಡಿದ್ದು, ಅರ್ಜಿ ಸ್ವೀಕಾರ ಅ.30ರಿಂದ ಪ್ರಾರಂಭವಾಗಲಿದೆ. ಸಾಮಾನ್ಯ, ಕಾನೂನು, ಮಾಹಿತಿ ತಂತ್ರಜ್ಞಾನ, ಸಂಶೋಧನಾ, ಅಧಿಕೃತ ಭಾಷಾ, ಎಂಜಿನಿಯರಿಂಗ್ (ಎಲೆಕ್ಟ್ರಿಕಲ್, ಸಿವಿಲ್) ವಿಭಾಗಗಳಲ್ಲಿ ಒಟ್ಟು 110 “ಎ” ದರ್ಜೆಯ ಅಧಿಕಾರಿ (ಸಹಾಯಕ ವ್ಯವಸ್ಥಾಪಕ) ಹುದ್ದೆಗಳಿಗೆ ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲಾಗುತ್ತದೆ. ಸದರಿ ಹುದ್ದೆಗಳ ನೇಮಕಾತಿಗೆ ಅರ್ಜಿ ಸಲ್ಲಿಸ ಬಯಸುವ ಆಸಕ್ತ ಮತ್ತು ಅರ್ಹ ಉದ್ಯೋಗಾಕಾಂಕ್ಷಿಗಳು SEBI ಅಧಿಕೃತ ವೆಬ್‌ಸೈಟ್ https://www.sebi.gov.in/sebiweb/other/careerdetail.jsp?careerId=391ಗೆ ಭೇಟಿ … More