SSC GD Result 2024(OUT): 46617 ಹುದ್ದೆಗಳ ಫಲಿತಾಂಶ ಪ್ರಕಟ, ಇಲ್ಲಿದೆ ಪಿಡಿಎಫ್ ಲಿಂಕ್
ಸಿಬ್ಬಂದಿಯ ಆಯ್ಕೆ ಆಯೋಗವು (SSC) ನಡೆಸಿದ್ದ ಜನರಲ್ ಡ್ಯೂಟಿ (GD) ಕಾನ್ಸ್‌ಟೇಬಲ್ CBT ಪರೀಕ್ಷೆಯ ಫಲಿತಾಂಶವನ್ನು ಇಂದು (ಜುಲೈ 10) SSCಯ ಅಧಿಕೃತ ವೆಬ್ ಸೈಟಿನಲ್ಲಿ ಪ್ರಕಟಿಸಿದೆ. ಒಟ್ಟು 46,617 ಹುದ್ದೆಗಳಿಗೆ ನೇಮಕಾತಿ ಮಾಡಿಕೊಂಡು ಪರೀಕ್ಷೆಯನ್ನು ನಡೆಸಲಾಗಿತ್ತು. CBT ಪರೀಕ್ಷೆಯನ್ನು 20 ಫೆಬ್ರವರಿ 2024 ರಿಂದ 7 ಮಾರ್ಚ್ 2024 ರವರೆಗೆ ನಡೆಸಿತು ಮತ್ತು 30 ಮಾರ್ಚ್ 2024 ರಂದು ಕೆಲವು ಕೇಂದ್ರಗಳಿಗೆ ಮರು ಪರೀಕ್ಷೆಯನ್ನು ಮಾಡಲಾಗಿತ್ತು. ಈ ಪರೀಕ್ಷೆಗೆ ಸಂಬಂಧಿಸಿದ ಫಲಿತಾಂಶದ ಜೊತೆಗೆ, ಕಟ್-ಆಫ್ ಅಂಕಗಳು … More