Territorial Army Officer: ಪ್ರಾದೇಶಿಕ ಸೇನಾ ಅಧಿಕಾರಿ ಪರೀಕ್ಷೆಯ ಪ್ರವೇಶ ಪತ್ರ ಬಿಡುಗಡೆ
ಪ್ರಾದೇಶಿಕ ಸೇನೆಯು 19 ಅಧಿಕಾರಿಗಳ ಹುದ್ದೆಗಳಿಗೆ ನೇಮಕಾತಿ ಸಂಬಂಧ ನಡೆಸಲಾಗುವ ಪರೀಕ್ಷೆ(Territorial Army Officer OEE 2025)ಯ ಪ್ರವೇಶ ಪತ್ರವನ್ನು ಬಿಡುಗಡೆ ಮಾಡಿದೆ. ಪ್ರಾದೇಶಿಕ ಸೇನಾ ಅಧಿಕಾರಿ ನೇಮಕಾತಿ – 2025 – ಪ್ರಾದೇಶಿಕ ಸೇನೆಯು ವಿವಿಧ ವಿಭಾಗಗಳಲ್ಲಿ ಖಾಲಿ ಇರುವ ಲೆಫ್ಟಿನೆಂಟ್, ಮೇಜರ್, ಕ್ಯಾಪ್ಟನ್, ಕರ್ನಲ್ ಹಾಗೂ ಇತರೆ ಒಟ್ಟು 19 ಹುದ್ದೆಗಳಿಗೆ (18 ಪುರುಷ ಹಾಗೂ ಓರ್ವ ಮಹಿಳಾ) ಅಭ್ಯರ್ಥಿಗಳನ್ನು ನೇಮಕಾತಿ ಮಾಡಿಕೊಳ್ಳಲು ನಡೆಸಲಾಗುವ ಪರೀಕ್ಷೆಯ ಪ್ರವೇಶ ಪತ್ರವನ್ನು – ಪ್ರಾದೇಶಿಕ ಸೇನೆಯು ಬಿಡುಗಡೆ … More