UCEED-2026 ಪ್ರವೇಶ ಪರೀಕ್ಷೆ ನೋಂದಣಿ ಪ್ರಕ್ರಿಯೆ ಪ್ರಾರಂಭ

ಭಾರತೀಯ ತಂತ್ರಜ್ಞಾನ ಸಂಸ್ಥೆ ಬಾಂಬೆ (IITB) ಪ್ರಸಕ್ತ ಸಾಲಿನ ಬ್ಯಾಚುಲರ್ ಆಫ್ ಡಿಸೈನ್ (B.Des) ಕೋರ್ಸ್‌ ಪ್ರವೇಶಾತಿಗಾಗಿ ಅಂಡರ್‌ ಗ್ರಾಜುಯೇಟ್ಸ್‌ ಕಾಮನ್‌ ಎಕ್ಸಾಮಿನೇಷನ್‌ ಫಾರ್‌ ಡಿಸೈನ್‌(UCEED)2026ರ ಪ್ರವೇಶ ಪರೀಕ್ಷೆ ನೋಂದಣಿಗೆ ಅರ್ಜಿ ಆಹ್ವಾನಿಸಿದೆ. ಪ್ರತಿ ವರ್ಷ ಭಾರತದ ಪ್ರತಿಷ್ಠಿತ ಐಐಟಿಗಳಾದ ದೆಹಲಿ, ಗುವಾಹಟಿ, ಹೈದ್ರಾಬಾದ್, ಇಂದೋರ್, ರೂರ್ಕಿ ಮತ್ತು IIITDM ಜಬಲ್ಪುರ ಸಂಸ್ಥೆಗಳಲ್ಲಿ ವಿನ್ಯಾಸದಲ್ಲಿ ಪದವಿ(ಬಿಡಿಇಎಸ್) ಕಾರ್ಯಕ್ರಮಗಳಿಗೆ ಪ್ರವೇಶ ಬಯಸುವ ಅಭ್ಯರ್ಥಿಗಳಿಗೆ ನಡೆಸುವ ಪರೀಕ್ಷೆಯಿದಾಗಿದೆ. ಪ್ರವೇಶ ಪರೀಕ್ಷಾ ನೋಂದಣಿಗೆ ಅ.31ರವರೆಗೆ ಅವಕಾಶವಿದ್ದು, ಪಿಯುಸಿ ಉತ್ತೀರ್ಣರಾದ ವಿದ್ಯಾರ್ಥಿಗಳು UCEED … More