ಯುಜಿಸಿಇಟಿ, ನೀಟ್ ಎರಡನೇ ಸುತ್ತಿನ ಸೀಟು ಹಂಚಿಕೆ ಪ್ರಕ್ರಿಯೆ; ಅಣುಕು ಫಲಿತಾಂಶ 29ಕ್ಕೆ
ವೈದ್ಯಕೀಯ, ಇಂಜಿನಿಯರಿಂಗ್ ಸೇರಿ ವಿವಿಧ ವೃತ್ತಿಪರ ಕೋರ್ಸ್‌ಗಳ ಪ್ರವೇಶಾತಿಗೆ ಸಂಬಂಧಿಸಿದಂತೆ ಎರಡನೇ ಸುತ್ತಿನ ಸೀಟು ಹಂಚಿಕೆಯ ಪ್ರಕ್ರಿಯೆಯ ತಾತ್ಕಾಲಿಕ ವೇಳಾಪಟ್ಟಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಬುಧವಾರ (ಆ.20) ಬಿಡುಗಡೆ ಮಾಡಿದೆ. ಅರ್ಹ ಅಭ್ಯರ್ಥಿಗಳು ಆ.21 ರಿಂದ 25ರವರೆಗೆ ಆಯ್ಕೆಯನ್ನು ಮಾರ್ಪಾಡು ಮಾಡಬಹುದು. ಸದರಿ ಸುತ್ತಿನ ಸೀಟು ಹಂಚಿಕೆ ಅಣುಕು ಫಲಿತಾಂಶ ಆ.29 ಪ್ರಕಟಿಸಲಾಗುವುದು. ಆಯುಷ್ ಕೋರ್ಸುಗಳಿಗೆ ಸರ್ಕಾರ ನೀಡಿರುವ ಸೀಟ್ ಮಾಟ್ರಿಕ್ಸ್ ಅನ್ನೇ ಎರಡನೇ ಸುತ್ತಿನ ಸೀಟು ಹಂಚಿಕೆಗೆ ಪರಿಗಣಿಸಲಾಗುತ್ತದೆ ಹಾಗೂ ರೋಸ್ಟರ್ ಪದ್ಧತಿಯ ಅನ್ವಯ ಸೀಟು … More