UPSC ESE Mains 2024 Timetable (OUT): ಮುಖ್ಯ ಪರೀಕ್ಷೆಯ ವೇಳಾಪಟ್ಟಿ ಬಿಡುಗಡೆ

UPSC ESE Mains 2024 Timetable PDF: ಕೇಂದ್ರ ಲೋಕಸೇವಾ ಆಯೋಗ (UPSC) ವು ನಡೆಸುವ 2024ರ ಇಂಜಿನಿಯರಿಂಗ್ ಸೇವಗಳ‌ ಮುಖ್ಯ ಪರೀಕ್ಷೆಯ ವೇಳಾಪಟ್ಟಿಯನ್ನು ಅಧಿಕೃತ ವೈಬ್ ಸೈಟ್ ನ ಮೂಲಕ ಬಿಡುಗಡೆ ಮಾಡಿದೆ. ಫೆಬ್ರವರಿಯಲ್ಲಿ ನಡೆದ ಪ್ರಾಥಮಿಕ ಹಂತದ ಪರೀಕ್ಷಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ಮುಂದಿನ‌ ಮುಖ್ಯ ಪರೀಕ್ಷಯಲ್ಲಿ ಭಾಗವಹಿಸಬಹುದಾಗಿದ್ದು, UPSC ವೈಬ್ ಸೈಟ್ ನಲ್ಲಿ ವೇಳಾಪಟ್ಟಿಯನ್ನು ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ. ಅಧಿಕೃತ ವೇಳಾಪಟ್ಟಿಯಲ್ಲಿ ತಿಳಿಸಿರುವಂತೆ ಜೂನ್ 23ರಂದು ಮುಖ್ಯ ಪರೀಕ್ಷೆಗಳನ್ನು ನಿಗದಿಪಡಿಸಲಾಗಿದ್ದು, ಎರಡು ಅವಧಿಗಳಲ್ಲಿ ಪರೀಕ್ಷೆಗಳು ನಡೆಯುತ್ತವೆ. … More

UPSC EXAM Preparation Tips: ಪರೀಕ್ಷೆ ಪಾಸ್ ಆಗುವ ಕನಸು ನಿಮಗಿದೆಯಾ.? ಆಗಿದ್ರೆ ಇಲ್ಲಿವೆ ಪ್ರಮುಖ ಸಲಹೆಗಳು

UPSC EXAM Preparation Tips: ಕೇಂದ್ರ ಲೋಕಸೇವಾ ಆಯೋಗವು ನಡೆಸುವ ಯುಪಿಎಸ್ಸಿ (UPSC) ನಾಗರಿಕ ಸೇವೆ ಪರೀಕ್ಷೆಯ ಇನ್ನು ತೆಗೆದುಕೊಂಡು ಜಿಲ್ಲಾಧಿಕಾರಿ ಅಥವಾ ಐಎಎಸ್ ಅಧಿಕಾರಿಗಳಾಗುವ ಕನಸನ್ನು ಇತ್ತೀಚಿನ ದಿನಗಳಲ್ಲಿ ಹಲವಾರು ಯುವಕ ಯುವತಿಯರು ಕಾಣುತ್ತಾರೆ. UPSC ಪರೀಕ್ಷೆಯು ಎಲ್ಲಾ ಪರೀಕ್ಷೆಗಳಿಗಿಂತ ಕಷ್ಟಕರವಾಗಿದ್ದು ಇದಕ್ಕೆ ಸಾಕಷ್ಟು ಓದು ಮತ್ತು ಶ್ರದ್ಧೆ ಅವಶ್ಯಕ. ಈ ಪರೀಕ್ಷೆಯನ್ನು ಪಾಸ್ ಮಾಡುವುದು ಕಷ್ಟವೇ ಆದರೂ ಸಾರ್ವಜನಿಕ ವಲಯದಲ್ಲಿ ಸೇವೆ ಸಲ್ಲಿಸಲು ಈ ಪರೀಕ್ಷೆ ಒಂದು ಉತ್ತಮ ವೇದಿಕೆ. ಯುಪಿಎಸ್ಸಿ ನಾಗರಿಕ ಸೇವೆ … More