WhatsApp Channel Join Now
Telegram Group Join Now

UGCET 2024 ಅರ್ಜಿ ತಿದ್ದುಪಡಿಗೆ ಕೊನೆಯ ಅವಕಾಶ!

UGCET 2024 Application Mistake Correction: ಕರ್ನಾಟಕ ಪರೀಕ್ಷಾ ಪ್ರಾಧಿಕಾರವು UGCET-2025 ಪರೀಕ್ಷೆಗೆ ಸಂಬಂಧಿಸಿದ ಅರ್ಜಿಗಳನ್ನು ಈಗಾಗಲೇ ಸಾಕಷ್ಟು ಅಭ್ಯರ್ಥಿಗಳು ಸಲ್ಲಿಸಿದ್ದು, ಅರ್ಜಿಯಲ್ಲಿನ ವಿವರಗಳು ತಪ್ಪಾಗಿದ್ದಲ್ಲಿ ಸರಿಪಡಿಸಿಕೊಳ್ಳಲು ಪರೀಕ್ಷಾ ಪ್ರಾಧಿಕಾರವು ಅಂತಿಮ ಅವಕಾಶವನ್ನು ನೀಡಿದೆ.

UGCET 2024ಕ್ಕೆ ಅರ್ಜಿಯಲ್ಲಿನ ವಿವರಗಳನ್ನು ವಿವಿಧ ಇಲಾಖೆಗಳ ವೆಬ್ ಸರ್ವಿಸ್ ಮೂಲಕ ಪಡೆದ ಮಾಹಿತಿಯನ್ನು ಪರಿಶೀಲಿಸಿಕೊಳ್ಳಲು ಅಭ್ಯರ್ಥಿಗಳಿಗೆ ಜೂನ್ 29ರಂದು ಪೋರ್ಟಲ್ ತೆಗೆಯಲಾಗಿತ್ತು.

UGCET 2024 Application Mistake Correction
UGCET 2024 Application Mistake Correction

ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳು ತಮ್ಮ ಎಲ್ಲಾ ಮಾಹಿತಿಗಳನ್ನು ಸರಿಯಾಗಿ ನೀಡಿದ್ದರೆ ಅಂತಹ ಅಭ್ಯರ್ಥಿಗಳು KEA ಕಚೇರಿಗೆ ಬರುವ ಅಗತ್ಯವಿಲ್ಲ. ಮಾಹಿತಿ ಸರಿಯಾಗಿ ನೀಡಿರುವ ಅಭ್ಯರ್ಥಿಗಳಿಗೆ ವೆರಿಫಿಕೇಶನ್ ಸ್ಲಿಪ್ ಡೌನ್ಲೋಡ್ ಮಾಡಿಕೊಳ್ಳಲು ಶೀಘ್ರದಲ್ಲಿ ಅವಕಾಶ ಕಲ್ಪಿಸಿಕೊಡಲಾಗುತ್ತದೆ.

ಸದರಿ ಅರ್ಜಿಗಳಲ್ಲಿ ತಪ್ಪು ಮಾಹಿತಿಗಳನ್ನು ನೀಡಿರುವ ಅಭ್ಯರ್ಥಿಗಳು ಯುಜಿಸಿಟಿ 2024ಕ್ಕೆ ಸಲ್ಲಿಸಿದ ಅರ್ಜಿಯ ಪ್ರತಿ, ಪ್ರವೇಶ ಪತ್ರ, ಅಗತ್ಯವಾದ ಎಲ್ಲ ಮೂಲ ದಾಖಲೆಗಳು ಮತ್ತು ಎಲ್ಲ ಪ್ರಮಾಣ ಪತ್ರಗಳ ಎರಡು ಸೆಟ್ ಜೆರಾಕ್ಸ್ ಪ್ರತಿಗಳೊಂದಿಗೆ ಖುದ್ದಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರಕ್ಕೆ ಸಲ್ಲಿಸಿ ಸರಿಪಡಿಸಿಕೊಳ್ಳಬೇಕು.

ಜುಲೈ 4 ರಿಂದ 6 ವರೆಗೆ ಅರ್ಜಿಯಲ್ಲಿನ ವಿವರಗಳನ್ನು ಸರಿಪಡಿಸುವ ಕೆಲಸ ನಡೆಯಲಿದ್ದು ಕೆ ಎ ನ ಅಧಿಕೃತ ವೆಬ್ ಸೈಟಿನಲ್ಲಿ ಬಿಡುಗಡೆ ಮಾಡಿರುವ Ranking ಪಟ್ಟಿಯನ್ನು ಅಭ್ಯರ್ಥಿಗಳು ಪರಿಶೀಲಿಸಿಕೊಂಡು ತಮ್ಮ Ranking ಗೆ ನಿಗದಿಪಡಿಸಿರುವ ದಿನಾಂಕ ಮತ್ತು ಸಮಯದಂದು ಹಾಜರಾಗಬೇಕು.

Important Dates of UGCET 2024 Application Mistake Correction

ಅರ್ಜಿಯಲ್ಲಿನ ವಿವರಗಳನ್ನು ಈ ಕೆಳಗಿನ ದಿನಾಂಕಗಳಂದು ಸರಿಪಡಿಸಲಾಗುತ್ತದೆ;

ಜೂನ್  4 ರಿಂದ 6 ರವರೆಗೆ ಬೆಳಗ್ಗೆ 10 ಗಂಟೆಯಿಂದ ಸಂಜೆ 4:00 ವರೆಗೆ ಪರೀಕ್ಷಾ ಪ್ರಾಧಿಕಾರದ ಕಚೇರಿಯಲ್ಲಿ ಅರ್ಜಿಗಳನ್ನು ಸರಿಪಡಿಸುವ ಕುರಿತು ಪರಿಶೀಲನೆ ಮಾಡಲಾಗುತ್ತದೆ.

UGCET 2024 Application Mistake Correction

ಹೆಚ್ಚಿನ ಮಾಹಿತಿಗಾಗಿ:

• UGCET ಹೆಲ್ಪ್‌ಲೈನ್ ಸಂಖ್ಯೆಗೆ ಕರೆ ಮಾಡಿ: 080-25190020

Important Direct Links:

UGCET 2024 Application Mistake Correction NoticeDownload
Official WebsiteKea.Kar.Nic.in
More UpdatesKarnataka Help.in

Leave a Comment