ಯಂತ್ರ ಇಂಡಿಯಾದಲ್ಲಿ ಅಪ್ರೆಂಟಿಸ್‌ಶಿಪ್‌

ಐಟಿಐ ಅರ್ಹತೆ | ಅರ್ಜಿ ಸಲ್ಲಿಸಲು ಮಾ.04ರವೆರೆಗೆ ಆದ್ಯತೆ

Published on:

ಫಾಲೋ ಮಾಡಿ
Yantra India Limited Trade Apprenticeship 2026 Notification
ಯಂತ್ರ ಇಂಡಿಯಾದಲ್ಲಿ ಅಪ್ರೆಂಟಿಸ್‌ಶಿಪ್‌

ರಕ್ಷಣಾ ಸಚಿವಾಲಯ ಅಧೀನದ ಯಂತ್ರ ಇಂಡಿಯಾ ಲಿಮಿಟೆಡ್‌ದಲ್ಲಿ ಅಪ್ರೆಂಟಿಸ್‌ ಕಾಯ್ದೆ 1961ರಡಿ 59ನೇ ಬ್ಯಾಚ್‌ ಮೂಲಕ ಟ್ರೇಡ್‌ ಅಪ್ರೆಂಟಿಸ್‌ ತರಬೇತಿಗಾಗಿ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ.

ಐಟಿಐ ವರ್ಗ(2843), ನಾನ್ ಐಟಿಐ ವರ್ಗ(1136) ಸೇರಿದಂತೆ ಸುಮಾರು 3979 ಸ್ಥಾನಗಳಿಗೆ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಭಾರತದಾದ್ಯಂತ ವಿವಿಧ ರಾಜ್ಯಗಳಲ್ಲಿ ನೆಲೆಗೊಂಡಿರುವ ಭಾರತೀಯ ಆರ್ಡಿನೆನ್ಸ್ ಮತ್ತು ಆರ್ಡನೆನ್ಸ್ ಸಲಕರಣೆ ಕಾರ್ಖಾನೆಗಳಿಗೆ ಅಭ್ಯರ್ಥಿಗಳನ್ನು ಭರ್ತಿ ಮಾಡಿಕೊಂಡು, ತರಬೇತಿ ನೀಡಲಿದೆ. 10ನೇ ಹಾಗೂ ಐಟಿಐ ಪೂರ್ಣಗೊಳಿಸಿರುವ ಆಸಕ್ತ ಮತ್ತು ಅರ್ಹ ಅಭ್ಯರ್ಥಿಗಳು ಮಾ.03ರೊಳಗೆ ಅಧಿಕೃತ ಪೋರ್ಟಲ್ https://www.recruit-gov.com/Yantra2026/index.phpಗೆ ಭೇಟಿ ನೀಡಿ ಅರ್ಜಿ ಸಲ್ಲಿಕೆ ಮಾಡಬಹುದು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment