ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು ಪರೀಕ್ಷೆ 2ರ ಅಂತಿಮ ವೇಳಾಪಟ್ಟಿ ಪ್ರಕಟ

ಫಾಲೋ ಮಾಡಿ
2nd PUC Exam 1 and Exam 2 Time Table 2026
2nd PUC Exam 1 and Exam 2 Time Table 2026

2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು ಪರೀಕ್ಷೆ 2ರ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ನ.4ರಂದು ಬಿಡುಗಡೆ ಮಾಡಿದೆ.

ಫೆ.28 ರಿಂದ ಮಾ.17ರವರೆಗೆ ಪರೀಕ್ಷೆ-1 ನಡೆಯಲಿದೆ ಹಾಗೂ ಏ.25 ರಿಂದ ಮೇ 9ರವರೆಗೆ ಪರೀಕ್ಷೆ-2 ನಿಗದಿಪಡಿಸಲಾಗಿದೆ. ವೇಳಾಪಟ್ಟಿ ವಿಕ್ಷೀಸಲು ಮಂಡಲಿಯ ಜಾಲತಾಣ https://kseab.karnataka.gov.in/ಕ್ಕೆ ಭೇಟಿ ನೀಡಿ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ ಶೈಕ್ಷಣಿಕ ಸುದ್ದಿಗಳನ್ನು ತಲುಪಿಸುವ ಮಾಧ್ಯಮ.

Leave a Comment