2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ 1 ಮತ್ತು ಪರೀಕ್ಷೆ 2ರ ಅಂತಿಮ ವೇಳಾಪಟ್ಟಿಯನ್ನು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಲಿಯು ನ.4ರಂದು ಬಿಡುಗಡೆ ಮಾಡಿದೆ.
ಫೆ.28 ರಿಂದ ಮಾ.17ರವರೆಗೆ ಪರೀಕ್ಷೆ-1 ನಡೆಯಲಿದೆ ಹಾಗೂ ಏ.25 ರಿಂದ ಮೇ 9ರವರೆಗೆ ಪರೀಕ್ಷೆ-2 ನಿಗದಿಪಡಿಸಲಾಗಿದೆ. ವೇಳಾಪಟ್ಟಿ ವಿಕ್ಷೀಸಲು ಮಂಡಲಿಯ ಜಾಲತಾಣ https://kseab.karnataka.gov.in/ಕ್ಕೆ ಭೇಟಿ ನೀಡಿ.
ತಮಿಳು, ತೆಲುಗು, ಮಲಯಾಳಂ, ಮರಾಠಿ, ಉರ್ದು, ಸಂಸ್ಕೃತ, ಫ್ರೆಂಚ್
ಮಾರ್ಚ್ 05, 2026
ಇತಿಹಾಸ
ಮಾರ್ಚ್ 06, 2026
ಭೌತಶಾಸ್ತ್ರ
ಮಾರ್ಚ್ 07, 2026
ಐಚ್ಛಿಕ ಕನ್ನಡ, ವ್ಯವಹಾರ ಅಧ್ಯಯನ, ಭೂಗರ್ಭಶಾಸ್ತ್ರ
ಮಾರ್ಚ್ 09, 2026
ರಸಾಯನಶಾಸ್ತ್ರ, ಶಿಕ್ಷಣಶಾಸ್ತ್ರ, ಮೂಲಗಣಿತ
ಮಾರ್ಚ್ 10, 2026
ಅರ್ಥಶಾಸ್ತ್ರ
ಮಾರ್ಚ್ 11, 2026
ತರ್ಕಶಾಸ್ತ್ರ, ವಿದ್ಯುನ್ಮಾನಶಾಸ್ತ್ರ, ಗೃಹವಿಜ್ಞಾನ
ಮಾರ್ಚ್ 12, 2026
ಹಿಂದಿ
ಮಾರ್ಚ್ 13, 2026
ರಾಜ್ಯಶಾಸ್ತ್ರ
ಮಾರ್ಚ್ 14, 2026
ಲೆಕ್ಕಶಾಸ್ತ್ರ ಗಣಿತ
ಮಾರ್ಚ್ 16, 2026
ಸಮಾಜಶಾಸ್ತ್ರ ಜೀವಶಾಸ್ತ್ರ ಗಣಕ ವಿಜ್ಞಾನ
ಮಾರ್ಚ್ 17, 2026
ಹಿಂದೂಸ್ತಾನಿ ಸಂಗೀತ ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು ಮಾಹಿತಿ ತಂತ್ರಜ್ಞಾನ ರೀಟೈಲ್ ಆಟೋಮೊಬೈಲ್ ಆರೋಗ್ಯ ರಕ್ಷಣೆ ಬ್ಯೂಟಿ ಅಂಡ್ ವೆಲ್ನೆಸ್
ದ್ವಿತೀಯ ಪಿಯುಸಿ ಪರೀಕ್ಷೆ-2ರ ಅಂತಿಮ ವೇಳಾಪಟ್ಟಿ 2026
ಏಪ್ರಿಲ್ 25, 2026
ಕನ್ನಡ, ಅರೇಬಿಕ್
ಏಪ್ರಿಲ್ 27, 2026
ಐಚ್ಛಿಕ ಕನ್ನಡ ತರ್ಕಶಾಸ್ತ್ರ ಲೆಕ್ಕ ಶಾಸ್ತ್ರ ಜೀವಶಾಸ್ತ್ರ
ಏಪ್ರಿಲ್ 28, 2026
ರಾಜ್ಯಶಾಸ್ತ್ರ, ವಿದ್ಯುನ್ಮಾನ ಶಾಸ್ತ್ರ ಗಣಕ ವಿಜ್ಞಾನ
ಏಪ್ರಿಲ್ 29, 2026
ಗಣಿತ ಗೃಹವಿಜ್ಞಾನ ಮೂಲ ಗಣಿತ
ಏಪ್ರಿಲ್ 30, 2026
ಅರ್ಥ ಶಾಸ್ತ್ರ
ಮೇ 02, 2026
ಇತಿಹಾಸ, ರಸಾಯನ ಶಾಸ್ತ್ರ
ಮೇ 04, 2026
ಇಂಗ್ಲೀಷ್
ಮೇ 05, 2026
ಹಿಂದಿ
ಮೇ 06, 2026
ವ್ಯವಹಾರ ಅಧ್ಯಯನ ಭೌತ ಶಾಸ್ತ್ರ ಶಿಕ್ಷಣ ಶಾಸ್ತ್ರ
ಮೇ 07, 2026
ಸಮಾಜಶಾಸ್ತ್ರ ಸಂಖ್ಯಾ ಶಾಸ್ತ್ರ
ಮೇ 08, 2026
ಭೂಗೋಳ ಶಾಸ್ತ್ರ ಮನಃ ಶಾಸ್ತ್ರ ಭೂಗರ್ಭ ಶಾಸ್ತ್ರ
ಮೇ 09, 2026
ತಮಿಳು ತೆಲುಗು ಮಲಯಾಳಂ ಮರಾಠಿ ಉರ್ದು ಸಂಸ್ಕೃತ ಫ್ರೆಂಚ್ ಹಿಂದೂಸ್ತಾನಿ ಸಂಗೀತ ಎಲೆಕ್ಟ್ರಾನಿಕ್ಸ್ ಮತ್ತು ಯಂತ್ರಾಂಶ ಉಡುಪುಗಳ ತಯಾರಿಕೆ ಮತ್ತು ಗೃಹೋಪಯೋಗಿ ವಸ್ತುಗಳು ಮಾಹಿತಿ ತಂತ್ರಜ್ಞಾನ ರೀಟೈಲ್ ಆಟೋಮೊಬೈಲ್ ಆರೋಗ್ಯ ರಕ್ಷಣೆ ಬ್ಯೂಟಿ ಅಂಡ್ ವೆಲ್ನೆಸ್
Please try give easy on 2026 paper for 2 nd that can all students can pass easy