371 J Certificate Apply Online: ನಮಸ್ಕಾರ ಬಂಧುಗಳೇ, ಇಂದು ನಾವು ಹೈದರಾಬಾದ್ ಕರ್ನಾಟಕ ಪ್ರದೇಶ ಪ್ರಮಾಣ ಪತ್ರ (371 j Certificate) Documents Required, How to apply, Download HK 371 Certificate ಬಗ್ಗೆ ಮಾಹಿತಿ ನೀಡಲಿದ್ದೇವೆ. ಎಲ್ಲಾ ಮಾಹಿತಿಯನ್ನು ಸರಿಯಾಗಿ ಓದಿ ಅರ್ಥೈಸಿಕೊಳ್ಳಿ. ಸಂಪೂರ್ಣ ಮಾಹಿತಿಯನ್ನ ಈ ಕೆಳಗೆ ವಿವರಿಸಲಾಗಿದೆ.
371 J Certificate
ಏನಿದು 371 (ಜೆ) ಪ್ರಮಾಣ ಪತ್ರ – ಇದು ಭಾರತ ಸಂವಿಧಾನದ ಸೆಕ್ಷನ್ 21 ಹಾಗೂ 22 ಅಡಿಯಲ್ಲಿ ನಾಡಿನ ಹಿಂದುಳಿದ ಜಿಲ್ಲೆಗಳ ಅಭಿವೃದ್ಧಿ ವಿಶೇಷ ಸೌಲಭ್ಯಗಳನ್ನ ವಿವರಿಸುತ್ತದೆ. ಇದು ಭಾರತದಲ್ಲಿರುವ ಕೆಲವು ರಾಜ್ಯದಲ್ಲಿರುವ ಕೆಲವು ಪ್ರದೇಶಗಳಿಗೆ ಸಿಕ್ಕಿರುವ ಪ್ರಾಧಾನ್ಯತೆ ಎನ್ನಬಹುದಾಗಿದೆ.
ಕಲ್ಯಾಣ ಕರ್ನಾಟಕ ಪ್ರದೇಶಗಳು ಅಥವಾ ಹೈದರಾಬಾದ್ ಕರ್ನಾಟಕ ಪ್ರದೇಶಗಳು ಈ ಕೆಳಗಿನಂತಿವೆ;
- ಬೀದರ್
- ಕಲಬುರಗಿ
- ಯಾದಗಿರಿ
- ವಿಜಯನಗರ
- ರಾಯಚೂರು
- ಕೊಪ್ಪಳ
- ಬಳ್ಳಾರಿ
ಹೈದರಾಬಾದ್ ಕರ್ನಾಟಕ ಪ್ರದೇಶ ಪ್ರಮಾಣ ಪತ್ರ(HK Certificate) ಪಡೆಯಲು ಬೇಕಾದ ದಾಖಲಾತಿಗಳು(Documents Required), ಅರ್ಜಿ ಸಲ್ಲಿಕೆ ಫಾರ್ಮ್(Online Application Form), ಅರ್ಜಿ ಸಲ್ಲಿಕೆ ಪ್ರಕ್ರಿಯೆ ಹೇಗೆ ಎಂಬುದರ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.
Documents Required for 371 j Certificate
ಬಂಧುಗಳೇ, ಈ ಕೆಳಗಿನ ದಾಖಲೆಗಳು ಕಡ್ಡಾಯವಾಗಿ ನೀವು ಹೊಂದಿದ್ದರೆ ಮಾತ್ರ ನಿಮ್ಮ ಅರ್ಜಿ ಸ್ವೀಕರಿಸಲಾಗುತ್ತದೆ, ಇಲ್ಲದಿದ್ದಲ್ಲಿ ನಿಮ್ಮ ಅರ್ಜಿ ತಿರಸ್ಕರಿಸುವ ಸಾಧ್ಯತೆ ಹೆಚ್ಚು..!!
- ಅರ್ಜಿದಾರರ ಫೋಟೋ (01)
- ಎಸ್ ಎಸ್ ಎಲ್ ಸಿ ಅಂಕಪಟ್ಟಿ
- ಟಿ.ಸಿ ಝರಾಕ್ಸ್ (SSLC)
- 1 ರಿಂದ 10th ಕನ್ನಡ ಮಾದ್ಯಮ
- 1 ರಿಂದ 10th ಗ್ರಾಮೀಣ ಮಾದ್ಯಮ
- 1ರಿಂದ 10 ನೇ ವ್ಯಾಸಂಗ ಪ್ರಮಾಣ ಪತ್ರ
- ಆಧಾರ ಕಾರ್ಡ (ಅರ್ಜಿದಾರರ, ತಂದೆ-ತಾಯಿ)
- ರೇಷನ್ ಕಾರ್ಡ್
- 20 ರೂ. ಬಾಂಡ್ (E-Stamp)
- ಅರ್ಜಿದಾರರ ಜಾತಿ & ಆಧಾಯ ಹಾಗೂ ವಾಸಸ್ಥಳ ಪ್ರಮಾಣ ಪತ್ರ
- ಅರ್ಜಿದಾರರ ವಂಶಾವಳಿ ಪ್ರಮಾಣ ಪತ್ರ
- ನಿಮ್ಮ ಹೊಲದ ಪಹಣಿ (2001-02) ಅಥವಾ ಮನೆ ಕರ ಪಾವತಿ ವಿದ್ಯತು ಬಿಲ್
- ತಂದೆ ತಾಯಿಯ ಗುರುತೀನ ಚೀಟಿ ಝರಾಕ್ಷ ಹಳೆಯದಾಗಿದ್ದು(2008-2009)
ಗಮನಿಸಿ: ಈ ಮೇಲೆ ತಿಳಿಸಿದ ದಾಖಲಾತಿಗಳಲ್ಲಿ ಒರಿಜಿನಲ್ ದಾಖಲಾತಿಗಳನ್ನು ಹೊರತುಪಡಿಸಿ, ಪ್ರತಿಯೊಂದು ಝರಾಕ್ಸ್ ದಾಖಲೆಗಳಿಗೆ ಅಟ್ಟೆಸ್ಟೆಡ್ (Attested) ಮಾಡಿಸಬೇಕು.
ಅಟ್ಟೆಸ್ಟೆಡ್ ಮಾಡಿಸಲು ಸರಕಾರಿ ಕಾಲೇಜು ಅಥವಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ಎಲ್ಲಾ ಪ್ರತಿಯೊಂದು ಝರಾಕ್ಸ್ ಪ್ರತಿಗಳಿಗೆ ಅಟ್ಟೆಸ್ಟೆಡ್ ಮಾಡಿಸಬೇಕು.
How to Apply 371 J (HK) Certificate
ಅರ್ಜಿ ಸಲ್ಲಿಸಲು ಅರ್ಜಿದಾರರು ನೇರವಾಗಿ ನಾಡಕಚೇರಿಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬೇಕು.
ಅರ್ಜಿದಾರರು ತಮ್ಮ ಹೈದರಾಬಾದ್ ಕರ್ನಾಟಕ ಪ್ರದೇಶ ಪ್ರಮಾಣ ಪತ್ರ (371 J Certificate Online Download) ಪಡೆಯಲು ನಾಡಕಚೇರಿಗೆ ಭೇಟಿ ನೀಡಿ ಪಡೆದುಕೊಳ್ಳಬಹುದಾಗಿದೆ.
Links of 371 J Application Form PDF in Kannada
ಕನ್ನಡ ಮಾಧ್ಯಮ ಪ್ರಮಾಣಪತ್ರ(Kannada Medium Certificate)/ಗ್ರಾಮೀಣ ಅಭ್ಯರ್ಥಿ ಪ್ರಮಾಣಪತ್ರ(Rural Candidate Certificate)/ವ್ಯಾಸಂಗ ಪ್ರಮಾಣಪತ್ರ (Education certificate) ಕೆಳಗೆ ನೀಡಲಾದ ಲಿಂಕ್ ಮೂಲಕ ಪಿಡಿಎಫ್ ಡೌನ್ಲೋಡ್ ಮಾಡಿಕೊಳ್ಳಿ.
371 J Certificate Application Form | Download |
Official Website | Nadakacheri |
HK Official Website | hkrdb.kar.nic.in |
More Updates | KarnatakaHelp.in |
ಅಂತಿಮ ನುಡಿ: ಈ ಮಾಹಿತಿ ನಿಮಗೆ ಸಹಾಯಕವಾಗಿದೆ ಎಂದು ನಾವು ಭಾವಿಸಿದ್ದೇವೆ. ಇದೆ ರೀತಿ ಹೆಚ್ಚಿನ ಮಾಹಿತಿಗಾಗಿ ನಮ್ಮ ಅಧಿಕೃತ ಟೆಲಿಗ್ರಾಂ ಚಾನೆಲ್ ಅಥವಾ ವಾಟ್ಸಾಪ್ಪ್ ಗ್ರೂಪ್ ಗೆ ಜಾಯಿನ್ ಆಗಿರಿ.
FAQs – 371 j Certificate Online Download
How to Apply for 371 J Certificate?
Visit Nadakacheri to Apply Online for HK 371 Certificate