CUET UG 2024 Final Answer Key(OUT): ಪರೀಕ್ಷೆಯ ಅಂತಿಮ ಕೀ ಉತ್ತರಗಳು ಬಿಡುಗಡೆ

Follow Us:

ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (NTA) ಕಾಮನ್ ಯೂನಿವರ್ಸಿಟಿ ಪ್ರವೇಶ ಪರೀಕ್ಷೆ (CUET UG 2024 Final Answer Key) ಅಂತಿಮ ಕೀ ಉತ್ತರವನ್ನು ಇಂದು (ಜುಲೈ 25) ರಂದು ಬಿಡುಗಡೆ ಮಾಡಿದೆ. ಪರೀಕ್ಷೆಯಗೆ ಹಾಜರಾದ ವಿದ್ಯಾರ್ಥಿಗಳು ಕೀ‌ ಉತ್ತರಗಳನ್ನು exams.nta.ac.in/CUET-UG ನಲ್ಲಿ ಅಧಿಕೃತ ವೆಬ್‌ಸೈಟ್ ಮೂಲಕ ಡೌನ್‌ಲೋಡ್ ಮಾಡಿಕೊಳ್ಳಬಹುದಾಗಿದೆ.

ಈ ವರ್ಷ NTA ಮೇ 15 ರಿಂದ ಮೇ 29 ರವರೆಗೆ CUET-UG ಪರೀಕ್ಷೆಗಳನ್ನು 379 ನಗರಗಳಲ್ಲಿ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಿತು ಮತ್ತು ಸುಮಾರು 13.48 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಈ ಬಾರಿ, CUET-UG ಯ ಮೊದಲ ದಿನದಂದು 25 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಪರೀಕ್ಷೆಗೆ ಹಾಜರಾಗಿದ್ದರು. ಕೀ ಉತ್ತರ ಡೌನ್‌ಲೋಡ್ ಮಾಡಲು, ಅಭ್ಯರ್ಥಿಗಳು ತಮ್ಮ CUET UG 2024 ನೋಂದಣಿ ಸಂಖ್ಯೆ ಮತ್ತು ಪಾಸ್‌ವರ್ಡ್ ಅನ್ನು ಬಳಸಬೇಕಾಗುತ್ತದೆ. ಅಭ್ಯರ್ಥಿಗಳು NTA CUET UG ಕೀ ಉತ್ತರ ಮತ್ತು ಪ್ರತಿಕ್ರಿಯಾ ಪತ್ರವನ್ನು ಬಳಸಿಕೊಂಡು ತಮ್ಮ ಸಂಭಾವ್ಯ ಸ್ಕೋರ್ ಅನ್ನು ಲೆಕ್ಕ ಹಾಕಬಹುದು. NTA ಯಾವುದೇ ಪ್ರಶ್ನೆಗಳಿಗೆ ಸಂಬಂಧಿಸಿದಂತೆ ಕೀ ಉತ್ತರಗಳ ಮೇಲೆ ಸವಾಲು ಮಾಡಲು ಅಭ್ಯರ್ಥಿಗಳಿಗೆ ಅವಕಾಶ ನೀಡುತ್ತದೆ.

Cuet Ug 2024 Answer Key
Cuet Ug 2024 Answer Key

ಉತ್ತರ ಸೂಚಿಯನ್ನು ಸವಾಲು ಮಾಡಲು, ಅಭ್ಯರ್ಥಿಗಳು NTA ನಿರ್ದಿಷ್ಟಪಡಿಸಿದ ದಿನಾಂಕದೊಳಗೆ ಶುಲ್ಕವನ್ನು ಪಾವತಿಸಬೇಕಾಗುತ್ತದೆ.

Also Read: LIC HFL Junior Assistant Recruitment 2024: ಜೂನಿಯರ್ ಅಸಿಸ್ಟೆಂಟ್ ಹುದ್ದೆಗಳಿಗೆ ನೇಮಕಾತಿ..!

How to Download CUET UG 2024 Answer Key PDF

ಅಧಿಕೃತ ಕೀ ಉತ್ತರಗಳನ್ನು ಡೌನ್‌ಲೋಡ್ ಮಾಡುಲು ಈ ಕೆಳಗಿನ ಹಂತಗಳನ್ನು ಅನುಸರಿಸಿ;

  • ಅಧಿಕೃತ ವೆಬ್‌ಸೈಟ್‌ಗೆ ನ್ಯಾವಿಗೇಟ್ ಮಾಡಿ — exams.nta.ac.in/CUET-UG.
  • ಮುಖಪುಟದಲ್ಲಿ ಲಭ್ಯವಿರುವ CUET 2024 ಅಂತಿಮ ಉತ್ತರ ಕೀ ಲಿಂಕ್ ಅನ್ನು ಆಯ್ಕೆಮಾಡಿ.
  • PDF ಫೈಲ್ ಪರದೆಯ ಮೇಲೆ ಕಾಣಿಸುತ್ತದೆ.
  • ಹೆಚ್ಚಿನ ಬಳಕೆಗಾಗಿ ಉತ್ತರ ಕೀಯನ್ನು ಪರಿಶೀಲಿಸಿ ಮತ್ತು ಡೌನ್‌ಲೋಡ್ ಮಾಡಿ.

Important Direct Links:

CUET UG 2024 Final Answer Key (Offline)Download
CUET UG 2024 Final Answer Key (Online)Download
CUET UG 2024 Answer Key Notice PDF (date On July 07)Download
CUET (UG) Answer Key Challenge LinkClick Here
Official WebsiteNTA UGET UG
More UpdatesKarnatakaHelp.in

Leave a Comment