ಭಾರತೀಯ ಟಿಬೆಟಿಯನ್ ಗಡಿ ಪೊಲೀಸ್ (ಐಟಿಬಿಪಿ) 2024 ರಲ್ಲಿ Head Constable (Education and Stress Counselor) ಹುದ್ದೆಗಳಿಗೆ ಅರ್ಜಿಗಳನ್ನು ಆಹ್ವಾನಿಸಿದೆ. ಒಟ್ಟು 112 ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ. ಅರ್ಹ ಅಭ್ಯರ್ಥಿಗಳು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು recruitment.itbpolice.nic.in ವೆಬ್‌ಸೈಟ್‌ಗೆ ಭೇಟಿ ನೀಡಿ ಆಗಸ್ಟ್ 5, 2024ರ ಒಳಗೆ ಆನ್‌ಲೈನ್‌ನಲ್ಲಿ ಅರ್ಜಿ ಸಲ್ಲಿಸಬಹುದು. ಈ ನೇಮಕತೆ ಕುರಿತಾದ ವಿದ್ಯಾರ್ಹತೆ, ಅರ್ಜಿ ಸಲ್ಲಿಸುವುದು ಹೇಗೆ, ಆಯ್ಕೆ ಪ್ರಕ್ರಿಯೆ ಮುಂತಾದ ಮಾಹಿತಿಗಳನ್ನು ಈ ಲೇಖನದಲ್ಲಿ ನೀಡಲಾಗಿದ್ದು ಗಮನವಿಟ್ಟು ಓದಿರಿ.
Shortview of ITBP Head Constable Recruitment 2024
Organization Name – Indo-Tibetan Border Police Force
Post Name – Head Constable
Total Vacancy – 112
Application Process: Online
Job Location – All Over India
Important Dates:
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – 7 ಜುಲೈ 2024
- ಅರ್ಜಿ ಸಲ್ಲಿಸಲು ಪ್ರಾರಂಭದ ದಿನಾಂಕ – 05 ಅಗಸ್ಟ್ 2024
ಅರ್ಹತೆ:
• ಮಾನ್ಯತೆ ಪಡೆದ ವಿಶ್ವವಿದ್ಯಾಲಯದಿಂದ ಕನಿಷ್ಠ ಪದವಿ ಅಥವಾ ಸಮಾನವಾದ ಪದವಿ.
• ಶಿಕ್ಷಣ ಅಥವಾ ಮಾನಸಿಕ ಆರೋಗ್ಯ ಕ್ಷೇತ್ರದಲ್ಲಿ ಸ್ನಾತಕೋತ್ತರ ಪದವಿ ಅಥವಾ ಡಿಪ್ಲೊಮಾ ಹೊಂದಿರುವ ಅಭ್ಯರ್ಥಿಗಳಿಗೆ ಆದ್ಯತೆ.
ವಯೋಮಿತಿ:
ವಯಸ್ಸಿನ ಮಿತಿ 20 ರಿಂದ 25 ವರ್ಷಗಳ ಒಳಗಿರುವ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು
ಅರ್ಜಿ ಶುಲ್ಕ:
Gen/ OBC/ EWS: ರೂ. 100/-
SC/ ST/ ESM/ ಸ್ತ್ರೀ: ರೂ. 0/-
ಪಾವತಿಯ ವಿಧಾನ: ಆನ್ಲೈನ್
ವೇತನ ಶ್ರೇಣಿ:
ರೂ. 25500- 81100/-
ಆಯ್ಕೆ ಪ್ರಕ್ರಿಯೆ:
• ಅರ್ಹ ಅಭ್ಯರ್ಥಿಗಳನ್ನು ಬರವಣಿಗೆ ಪರೀಕ್ಷೆ ಮತ್ತು ಸಂದರ್ಶನಕ್ಕೆ ಆಹ್ವಾನಿಸಲಾಗುತ್ತದೆ ಮತ್ತು ದೈಹಿಕ ಪರೀಕ್ಷೆಗಳನ್ನು ಮಾಡಲಾಗುತ್ತದೆ.
How to Apply for ITBP Head Constable (Education & Stress Counsellor) Recruitment 2024
• ಐಟಿಬಿಪಿ ಅಧಿಕೃತ ವೆಬ್‌ಸೈಟ್‌ಗೆ ಭೇಟಿ ನೀಡಿ: https://recruitment.itbpolice.nic.in/
• “ಹೊಸ ಅರ್ಜಿ” ಟ್ಯಾಬ್ ಕ್ಲಿಕ್ ಮಾಡಿ.
• “ಹೆಡ್ ಕಾನ್ಸ್ಟೆಬಲ್ (Education and Stress Counselor)” ಹುದ್ದೆಗೆ ಆಯ್ಕೆಮಾಡಿ.
• ಅಗತ್ಯವಿರುವ ವಿವರಗಳನ್ನು ಭರ್ತಿ ಮಾಡಿ ಮತ್ತು ಅಗತ್ಯ ದಾಖಲೆಗಳನ್ನು ಅಪ್‌ಲೋಡ್ ಮಾಡಿ.
• ಅರ್ಜಿ ಶುಲ್ಕವನ್ನು ಪಾವತಿಸಿ.
• ಅರ್ಜಿಯ ಪ್ರತಿಯನ್ನು ಮುದ್ರಿಸಿ ಮತ್ತು ಭವಿಷ್ಯ ಬಳಕೆಗಾಗಿ ಇಟ್ಟುಕೊಳ್ಳಿ.
Important Direct Links:
Short Notification PDF | Download |
Official Notification PDF | Download |
Apply Online | Apply Here |
More Updates | KarnatakaHelp.in |