Army Agniveer Rally Schedule 2023-24 PDF Out @joinindianarmy.nic.in

Follow Us:

India Army Agniveer Rally Schedule 2023-24 PDF Direct Link : ಭಾರತೀಯ ಸೇನೆಯು ಅಗ್ನಿವೀರ್ ಕಂಪ್ಯೂಟರ್ ಆಧಾರಿತ ಪರೀಕ್ಷೆ (CBT) ಲಿಖಿತ ಪರೀಕ್ಷೆಯ ಫಲಿತಾಂಶವನ್ನು ಮೇ 20, 2023 ರಂದು ಬಿಡುಗಡೆ ಮಾಡಿದೆ ಆರ್ಮಿ ಅಗ್ನಿವೀರ್ ಲಿಖಿತ ಪರೀಕ್ಷೆಯ ಆಯ್ಕೆ ಪಟ್ಟಿ ಯಲ್ಲಿ ಶಾರ್ಟ್ಲಿಸ್ಟ್ ಆದ ಅಭ್ಯರ್ಥಿಗಳ ಸೇನಾ ಅಗ್ನಿವೀರ್ ರ್‍ಯಾಲಿ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದ್ದು ಅಭ್ಯರ್ಥಿಗಳು ವೇಳಾಪಟ್ಟಿ ಪಿಡಿಎಫ್ ಅನ್ನು ನಾವು ಕೆಳಗೆ ನೀಡಿದ್ದೇವೆ ಅಲ್ಲಿಂದ ನೇರವಾಗಿ ಡೌನ್ಲೋಡ್ ಮಾಡಿಕೊಳ್ಳಿ

ಭಾರತೀಯ ಸೇನೆಯು ಅಗ್ನಿವೀರ್ ಫಲಿತಾಂಶ 2023 ಅನ್ನು ಘೋಷಿಸಲಾಗಿದೆ. ಆರ್ಮಿ ಅಗ್ನಿವೀರ್ ರಿಕ್ರಿಟ್ಮೆಂಟ್ 2023 CBT/ CEE ಲಿಖಿತ ಪರೀಕ್ಷೆಗೆ ಹಾಜರಾದ ಲಕ್ಷಾಂತರ ಅಭ್ಯರ್ಥಿಗಳು ಅಗ್ನಿವೀರ್ ಲಿಖಿತ ಪರೀಕ್ಷೆಯ ಫಲಿತಾಂಶ 2023 ಬಿಡುಗಡೆ ಯಾಗಿದ್ದು ರ್‍ಯಾಲಿಗಾಗಿ ಕಾಯುತ್ತಿದ್ದರು ಇದೀಗ ಇಲಾಖೆಯು ರ್‍ಯಾಲಿ ವೇಳಾಪಟ್ಟಿಯನ್ನ ಬಿಡುಗಡೆ ಮಾಡಿದೆ.

ಅಭ್ಯರ್ಥಿಗಳೇ ಅಧಿಕೃತ ಮಾಹಿತಿಯ ಪ್ರಕಾರ ; ಈ ರ್‍ಯಾಲಿ ಕಾರ್ಯಕ್ರಮವು ತಾತ್ಕಾಲಿಕವಾಗಿದೆ ಮತ್ತು ಅನಿರೀಕ್ಷಿತ ಸಂದರ್ಭಗಳಿಂದಾಗಿ ಬದಲಾವಣೆಗೆ ಒಳಪಟ್ಟಿರುತ್ತದೆ. ನಿಖರವಾದ ರ್‍ಯಾಲಿ ಕಾರ್ಯಕ್ರಮಕ್ಕಾಗಿ, ಅಭ್ಯರ್ಥಿಗಳು www.joinindianarmy.nic.in ವೆಬ್‌ಸೈಟ್‌ಗೆ ಭೇಟಿ ನೀಡಬೇಕು. ಯಾವುದಾದರೂ ಸ್ಪಷ್ಟೀಕರಣವನ್ನು ಸಂಬಂಧಪಟ್ಟ ಸೇನಾ ನೇಮಕಾತಿ ಕಚೇರಿಯಿಂದ ಪಡೆಯಬಹುದು.

How to Check Army Agniveer Rally Schedule 2023-24

ಭಾರತೀಯ ಅಗ್ನಿವೀರ್ ರ್‍ಯಾಲಿ ವೇಳಾಪಟ್ಟಿ 2023 ವೀಕ್ಷಿಸಲು ಅಭ್ಯರ್ಥಿಗಳು ಕೆಳಗಿನ ಹಂತಗಳನ್ನು ಅನುಸರಿಸಿರಿ

  • ಅಭ್ಯರ್ಥಿಗಳು ಮೊದಲನೇದಾಗಿ ಅಧಿಕೃತ ವೆಬ್ ಸೈಟ್( www.joinindianarmy.nic.in) ಗೆ ಭೇಟಿ ನೀಡಿ
  • ನಂತರ Breaking Section ” ಮೇಲೆ ಕ್ಲಿಕ್ ಮಾಡಿ
  • ಯಾವುದೇ ಹಂತಗಳನ್ನು ಅನುಸರಿಸುವ ಆಗತ್ಯವಿಲ್ಲಾ ಯಾಕೆಂದರೆ ನಾವು ವೇಳಾಪಟ್ಟಿಯ ಪಿಡಿಎಫ್ ಅನ್ನು ಕೆಳಗಡೆ ನೇರವಾಗಿ Download ಲಿಂಕ್ ನೀಡಿದ್ದೇವೆ ಅಲ್ಲಿ ಕ್ಲಿಕ್ ಮಾಡಿ ಡೌನ್ಲೋಡ್ ಮಾಡಿಕೊಳ್ಳಿ
Army Agniveer Rally Schedule 2023-24
Army Agniveer Rally Schedule 2023-24

Army Agniveer [Karnataka] Rally 2023 Important Links:

Quick InfoCheck Links
Army Agniveer Rally Schedule 2023-24 PDF LinkClick Here
Agniveer Result 2023 Link Click Here
Official WebsiteJoinIndianArmy
More Latest UpdateKarnataka Help.in