Adarsha Vidyalaya Result 2024: ಆದರ್ಶ ವಿದ್ಯಾಲಯ ಮಾದರಿ ಶಾಲೆ ಕರ್ನಾಟಕವು ಮಾರ್ಚ್ 03, 2024ರಂದು ಆದರ್ಶ ವಿದ್ಯಾಲಯದ 6ನೇ ತರಗತಿ ಪ್ರವೇಶ ಪರೀಕ್ಷೆಯನ್ನ ಯಶಸ್ವಿಯಾಗಿ ನಡೆಸಿತ್ತು. ಇದೀಗ ಇಲಾಖೆಯು ಈ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳು ಪಡೆದ ಅಂಕಗಳನ್ನು ಪರಿಶೀಲಿಸಲು ಇಲಾಖೆಯು ತಿಳಿಸಿದೆ. ಅದಕ್ಕಾಗಿ ಅಧಿಕೃತ ವೆಬ್ ಸೈಟ್ ನಲ್ಲಿ ಲಿಂಕ್ ಬಿಡುಗಡೆ ಮಾಡಿದ್ದು ವಿದ್ಯಾರ್ಥಿಗಳು ಅಧಿಕೃತ ಜಾಲತಾಣಕ್ಕೆ ಭೇಟಿ ನೀಡುವ ಮೂಲಕ ಅಥವಾ ನಾವು ಲೇಖನದ ಕೊನೆಯಲ್ಲಿ ನೀಡಿರುವ ಲಿಂಕ್ ಮೂಲಕ ಪರಿಶೀಲಿಸಿಕೊಳ್ಳಿ. ಈ ಮಾಹಿತಿ ನಿಮಗೆ ಸಹಾಯವಾಗಿದ್ದಲ್ಲಿ ನಿಮ್ಮ ಹಿತೈಷಿಗಳಿಗೆ ತಪ್ಪದೆ ಶೇರ್ ಮಾಡಿ.
Adarsha Vidyalaya Result 2024
Exam Name | Adarsha Vidyalaya Entrance Exam 2024 |
School Name | Adarsha Vidyalaya Model Schools Karnataka |
Class Name | 6th Standard |
Exam Date | March 03, 2024 |
Result | Soon |
How to Check Adarsha Vidyalaya Exam Marks Obtained
- ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ ಅಥವಾ ನಾವು ಕೆಳಗೆ ಅರ್ಜಿ ಸಲ್ಲಿಕೆ ನೇರ ಲಿಂಕ್ ನೀಡಿದ್ದೇವೆ
- ನಂತರ ಅಲ್ಲಿ ಕೇಳಲಾದ ಅಭ್ಯರ್ಥಿ ನೋಂದಣಿ ಸಂಖ್ಯೆ (Register No.) ಅಥವಾ ಎಸ್‌ಎಟಿಎಸ್ ಸಂಖ್ಯೆ. (SATS No.) ಹಾಗೂ ಭದ್ರತಾ ಕೋಡ್ (Security Code) ಹಾಕಿ.
- ನಂತರ Submit ಮಾಡಿ
- ಕೊನೆಗೆ ನೀವು ಈ ಪರೀಕ್ಷೆಯಲ್ಲಿ ಪಡೆದಿರುವ ಒಟ್ಟು ಅಂಕಗಳನ್ನು ಅಲ್ಲಿ ತೋರಿಸುತ್ತದೆ.
Important Links:
Adarsha Vidyalaya Exam Marks Obtained Check Link | Check Now |
Adarsha Vidyalaya Result 2024 Check Link | Soon |
Adarsha Vidyalaya Online Application Form 2024-25 | Details |
Official Website | Adarsha |
More Updates | Karnataka Help.in |
FAQs – Adarsha Vidyalaya Entrance Exam 2024-25
How to Check Adarsha Vidyalaya Exam Marks Obtained?
Visit the Official Website to Check Adarsha Vidyalaya Exam Result or Marks Obtained