Agniveer Vayu Result 2025: ಭಾರತೀಯ ವಾಯುಪಡೆಯು ಅಗ್ನಿವೀರ್ ಇಂಟೆಕ್ 01/2026 ಪರೀಕ್ಷೆಯನ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿದೆ.
IAF ಅಗ್ನಿವೀರ್ ನೇಮಕಾತಿ (01/2026) ರ ಹಂತ-1 ಆನ್ಲೈನ್ ಪರೀಕ್ಷೆ(Phase-I Online Exam)ಯನ್ನು 2025ರ ಮಾರ್ಚ್ 22 ರಿಂದ ನಡೆಸಲಾಗಿತ್ತು, ಸದರಿ ಪರೀಕ್ಷೆಯ ಫಲಿತಾಂಶವನ್ನು ಭಾರತೀಯ ವಾಯುಪಡೆಯು ತನ್ನ ಅಧಿಕೃತ ವೆಬ್ಸೈಟ್ https://agnipathvayu.cdac.in/AV/ ನಲ್ಲಿ ಬಿಡುಗಡೆ ಮಾಡಲಾಗಿದ್ದು, ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ.ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ.
How to Check Agniveer Vayu Intake 01/2026 Result 2025
ಫಲಿತಾಂಶ ಪರಿಶೀಲಿಸುವ ವಿಧಾನ;
- ಭಾರತೀಯ ವಾಯು ಪಡೆಯ ಅಧಿಕೃತ ವೆಬ್ಸೈಟ್ https://agnipathvayu.cdac.in/AV/ ಗೆ ಭೇಟಿ ನೀಡಿ.
- ನಿಮ್ಮ ರೋಲ್ ಸಂಖ್ಯೆ/ ಅರ್ಜಿ ಸಂಖ್ಯೆ ಮತ್ತು ಜನ್ಮ ದಿನಾಂಕ ನಮೂದಿಸಿ ಲಾಗಿನ್ ಆಗಿ.
- ವಾಯುಪಡೆ (IAF) ಅಗ್ನಿವೀರ್ ಇಂಟೇಕ್ 01/2026 ಫಲಿತಾಂಶ 2025 ಡೌನ್‌ಲೋಡ್ ಲಿಂಕ್ ಅನ್ನು ಹುಡುಕಿ ಮತ್ತು ಅದರ ಮೇಲೆ ಕ್ಲಿಕ್ ಮಾಡಿ.
- ವಾಯುಪಡೆ (IAF) ಅಗ್ನಿವೀರ್ ಇಂಟೇಕ್ 01/2026 ಫಲಿತಾಂಶ 2025 ಅನ್ನು ಪರದೆಯ ಮೇಲೆ ಪ್ರದರ್ಶಿಸಲಾಗುತ್ತದೆ.
- ಭವಿಷ್ಯದ ಉಲ್ಲೇಖಕ್ಕಾಗಿ ಫಲಿತಾಂಶದ ಪ್ರತಿಯೊಂದು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
Agniveer Vayu Intake 01/2026 Result 2025 Check Link | Check Now |
Official Website | agnipathvayu.cdac.in |
More Updates | Karnataka Help.in |