ವಾಯುಪಡೆ(IAF)ಯಲ್ಲಿ ಅಗ್ನಿವೀರ್‌ ವಾಯುಗಳ ಭರ್ತಿ: ಅರ್ಜಿ ಸಲ್ಲಿಕೆಗೆ ಅವಕಾಶ

Published on:

ಫಾಲೋ ಮಾಡಿ
Air Force Agniveer Vayu Intake 01/2027 Notification
ವಾಯುಪಡೆ(IAF)ಯಲ್ಲಿ ಅಗ್ನಿವೀರ್‌ ವಾಯುಗಳ ನೇಮಕಾತಿ

ದೇಶದ ಯುವಕ-ಯುವತಿಯರಿಗೆ ನಾಲ್ಕು ವರ್ಷಗಳ ಅವಧಿವರೆಗೆ ಮಿಲಿಟರಿ ಜೀವನ ಅನುಭವಿಸುವ ಅವಕಾಶ. ಭಾರತೀಯ ವಾಯುಪಡೆ (IAF)ಯು ಅಗ್ನಿಪಥ ಯೋಜನೆಯಡಿ ಅಗ್ನಿವೀರ್‌ ವಾಯು (ಇಂಟೆಕ್ 01/2027) ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನಿಸಿದೆ.

ಅರ್ಜಿ ಸಲ್ಲಿಸಕೆ ಕೊನೆಯ ದಿನವನ್ನು ಫೆ.08ರವರೆಗೆ ವಿಸ್ತರಣೆಯಾಗಿದೆ. ಆಸಕ್ತ ಮತ್ತು ಅರ್ಹ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು IAF ಅಧಿಕೃತ ವೆಬ್ ಸೈಟ್ https://cdn.digialm.com/EForms/configuredHtml/1258/97277/login.html ಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

4 thoughts on “ವಾಯುಪಡೆ(IAF)ಯಲ್ಲಿ ಅಗ್ನಿವೀರ್‌ ವಾಯುಗಳ ಭರ್ತಿ: ಅರ್ಜಿ ಸಲ್ಲಿಕೆಗೆ ಅವಕಾಶ”

Leave a Comment