ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 2025-26 ನೇ ಸಾಲಿನ 6 ರಿಂದ 9ನೇ ತರಗತಿ ಪ್ರವೇಶಾತಿಗೆ ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯನ್ನು ದೇಶದಾದ್ಯಂತ ಏಪ್ರಿಲ್ 5ರಂದು ನಡೆಸಿತ್ತು. ಸದರಿ ಪರೀಕ್ಷೆಯ ಫಲಿತಾಂಶವನ್ನು ಮೇ 22 ರಂದು ಬಿಡುಗಡೆ ಮಾಡಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆಯು 2025-26 ನೇ ಸಾಲಿನ 6 ರಿಂದ 9ನೇ ತರಗತಿಗೆ ನಡೆಸಿದ್ದ ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆಯು ದೇಶದ ಒಟ್ಟು 190 ನಗರದ 527 ಪರೀಕ್ಷಾ ಕೇಂದ್ರದಲ್ಲಿ ನಡೆಸಿತ್ತು. ಸಂಸ್ಥೆಯ ಅಧಿಕೃತ ವೆಬ್ ಸೈಟ್ exams.nta.ac.in/AISSEE/ನಲ್ಲಿ ಫಲಿತಾಂಶವನ್ನು ಪರಿಶೀಲನೆ ಮಾಡಬಹುದಾಗಿದೆ.
How to Check AISSEE Sainik School Result 2025
ಫಲಿತಾಂಶವನ್ನು ನೋಡುವುದು ಹೇಗೆ?*
- ಅಖಿಲ ಭಾರತ ಸೈನಿಕ ಶಾಲಾ ಪ್ರವೇಶ ಪರೀಕ್ಷೆ
ಅಧಿಕೃತ ವೆಬ್ ಸೈಟ್ https://exams.nta.ac.in/AISSEE/ ಗೆ ಭೇಟಿ ನೀಡಿ. - ‘AISSEE 2025 : Click Here to Download Score Card‘ ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ಅಲ್ಲಿ ಜನ್ಮ ದಿನಾಂಕ ಹಾಗೂ ಪಾಸ್ವರ್ಡ್ ನಮೂದಿಸಿ ಲಾಗಿನ್ ಆಗಿ
- ಕೇಳಲಾದ ಅಭ್ಯರ್ಥಿ ನೋಂದಣಿ ಸಂಖ್ಯೆ (Register No.), ನಮೂದಿಸಿ.
- ನಂತರ Submit ಮಾಡಿ
- ಕೊನೆಗೆ ನೀವು ಈ ಪರೀಕ್ಷೆಯಲ್ಲಿ ಪಡೆದಿರುವ ಒಟ್ಟು ಅಂಕಗಳನ್ನು ಅಲ್ಲಿ ತೋರಿಸುತ್ತದೆ.
- ಭವಿಷ್ಯದ ಉಲ್ಲೇಖಕ್ಕಾಗಿ ಫಲಿತಾಂಶವನ್ನು ಡೌನ್ಲೋಡ್ ಮಾಡಿಕೊಳ್ಳಿ.
Important Direct Links:
AISSEE Sainik School Result 2025 Notice PDF | Download |
Sainik School Result 2025 Scorecard Check Link | Check Now |
Sainik School (9th Class) Exam who qualified or not qualified Candidates List PDF | Download |
Sainik School (6th Class) Exam who qualified or not qualified Candidates List PDF | Download |
Official Website | exams.nta.ac.in |
More Updates | KarnatakaHelp.in |