ಅಸ್ಸಾಂ ರೈಫಲ್ಸ್‌ ಕ್ರೀಡಾ ಕೋಟಾದಡಿ ರೈಫಲ್‌ಮನ್(GD) ಹುದ್ದೆಗಳ ಭರ್ತಿ

ಫೆಬ್ರುವರಿ ರಿಂದ ಮೇ ತಿಂಗಳ ನಡುವೆ ರ‍್ಯಾಲಿ

Published on:

ಫಾಲೋ ಮಾಡಿ
Assam Rifles Sports Quota Notification 2026
Assam Rifles Sports Quota Notification 2026

ಅಸ್ಸಾಂ ರೈಫಲ್ಸ್‌ ಕ್ರೀಡಾ ಕೋಟಾದಡಿ ರೈಫಲ್‌ಮನ್/ರೈಫಲ್‌ವುಮನ್(ಜನರಲ್ ಡ್ಯೂಟಿ) ಹುದ್ದೆಗಳ ಭರ್ತಿಗೆ ಸಂಬಂಧಿಸಿದಂತೆ ರ‍್ಯಾಲಿಗಾಗಿ ಅರ್ಹ ಅಭ್ಯರ್ಥಿಗಳಿಂದ ನೋಂದಣಿ ಪ್ರಾರಂಭವಾಗಿದೆ.

2026ರ ಫೆಬ್ರವರಿ ರಿಂದ ಮೇ ತಿಂಗಳಲ್ಲಿ ರ‍್ಯಾಲಿ ನಡೆಯಲಿದೆ. ಒಟ್ಟು 95 ಹುದ್ದೆಗಳಿಗೆ ಪುರುಷ ಹಾಗೂ ಮಹಿಳಾ ಕ್ರೀಡಾಪಟು ಅಭ್ಯರ್ಥಿಗಳನ್ನು ಆಯ್ಕೆ ಮಾಡಿಕೊಳ್ಳಲಿದೆ. ಇಲಾಖೆ ಗೊತ್ತುಪಡಿಸಿದ ವಿಭಾಗದ ಆಟದಲ್ಲಿ ಸಾಧನೆಗೈದ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು. ಆಸಕ್ತ ಮತ್ತು ಅರ್ಹ ಅರ್ಜಿದಾರರು ಅಸ್ಸಾಂ ರೈಫಲ್ಸ್‌ ಅಧಿಕೃತ ವೆಬ್ಸೈಟ್ https://www.assamrifles.gov.in/onlineapp/Default.aspx ಗೆ ಭೇಟಿ ನೀಡಿ, ಫೆ.09ರೊಳಗೆ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment