ಕೇಂದ್ರ ಕೈಗಾರಿಕಾ ಭದ್ರತಾ ಪಡೆಯಲ್ಲಿ ಖಾಲಿ ಇರುವ ಒಟ್ಟು 1161 ಕಾನ್ಸ್‌ಟೇಬಲ್/ಟ್ರೇಡ್ಸ್‌ಮೆನ್ ಹುದ್ದೆಗಳ ನೇಮಕಾತಿಗಾಗಿ ಅರ್ಹ ಮತ್ತು ಆಸಕ್ತ ಪುರುಷ/ಮಹಿಳಾ ಉದ್ಯೋಗಾಕಾಂಕ್ಷಿಗಳಿಂದ ಅರ್ಜಿ ಆಹ್ವಾನಿಸುವ ಕುರಿತು ಇಲಾಖೆಯು ಅಧಿಕೃತ ಅಧಿಸೂಚನೆ(CISF Constable Tradesmen Notification 2025) ಬಿಡುಗಡೆ ಮಾಡಿದೆ. ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆನ್’ಲೈನ್ ಮೂಲಕ ಮಾತ್ರ ಇರುತ್ತದೆ.
ಸದರಿ ನೇಮಕಾತಿಗೆ ಅರ್ಜಿ ಸಲ್ಲಿಸಲು cisfrectt.cisf.gov.inಗೆ ಭೇಟಿ ನೀಡಿ. ವಿದ್ಯಾರ್ಹತೆ, ವಯಸ್ಸಿನ ಮಿತಿ, ಪ್ರಮುಖ ದಿನಾಂಕಗಳು ಹಾಗೂ ಇತರೆ ಸಂಪೂರ್ಣ ಅಧಿಕೃತ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ.
Shortview Of CISF Tradesman Recruitment 2025
Organization Name – Central Industrial Security Force (CISF)
Post Name – Constable/Tradesmen
Total Vacancy – 1161
Application Process: Online
Job Location – All Over India(Karnataka)
ಪ್ರಮುಖ ದಿನಾಂಕಗಳು:
ಆನ್ ಲೈನ್ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಮಾರ್ಚ್ 05, 2025 ರಿಂದ ಪ್ರಾರಂಭವಾಗಿ, ಏಪ್ರಿಲ್ 03, 2025ರಂದು ಕೊನೆಗೊಳ್ಳಲಿದೆ.
ಹುದ್ದೆಯ ವಿವರಗಳು:
ಹುದ್ದೆಯ ಹೆಸರು | ಹುದ್ದೆಗಳ ಸಂಖ್ಯೆ |
ಕಾನ್‌ಸ್ಟೆಬಲ್/ಕುಕ್ | 493 |
ಕಾನ್‌ಸ್ಟೆಬಲ್ /ಮೋಚಿ | 09 |
ಕಾನ್‌ಸ್ಟೆಬಲ್ /ದರ್ಜಿ | 23 |
ಕಾನ್‌ಸ್ಟೆಬಲ್ /ಕ್ಷೌರಿಕ | 199 |
ಕಾನ್‌ಸ್ಟೆಬಲ್ /ಮಡಿವಾಳ | 262 |
ಕಾನ್‌ಸ್ಟೆಬಲ್ /ಸ್ವಚ್ಛತಾಗಾರ | 152 |
ಕಾನ್‌ಸ್ಟೆಬಲ್/ಬಣ್ಣ ಬಳೆಯುವವ | 02 |
ಕಾನ್‌ಸ್ಟೆಬಲ್/ಬಡಗಿ | 09 |
ಕಾನ್‌ಸ್ಟೆಬಲ್/ಎಲೆಕ್ಟ್ರಿಷಿಯನ್ | 04 |
ಕಾನ್ ಸ್ಟೆಬಲ್/ಮಾರಿ | 04 |
ಕಾನ್‌ಸ್ಟೆಬಲ್/ವೆಲ್ಡರ್ | 01 |
ಕಾನ್‌ಸ್ಟೆಬಲ್ /ಚಾರ್ಜ್ ಮೆಕ್ | 01 |
ಕಾನ್‌ಸ್ಟೆಬಲ್/ಎಂಪಿ ಆಟೆಂಡರ್ | 02 |
ಒಟ್ಟು ಹುದ್ದೆಗಳು | 1161 |
ಶೈಕ್ಷಣಿಕ ಅರ್ಹತೆ:
ಆಸಕ್ತ ಅಭ್ಯರ್ಥಿಯು ಮಾನ್ಯತೆ ಪಡೆದ ಮಹಾವಿದ್ಯಾಲಯದಿಂದ ಎಸ್.ಎಸ್.ಎಲ್.ಸಿ.(10th) ಹೊಂದಿದ್ದರೆ ಅರ್ಜಿ ಸಲ್ಲಿಸಲು ಅರ್ಹನು/ಳು.
ವಯೋಮಿತಿ:
ಅಭ್ಯರ್ಥಿಯ ವಯಸ್ಸಿನ ಮಿತಿಯು ಕನಿಷ್ಠ- 18 ವರ್ಷಗಳು, ಗರಿಷ್ಠ- 23 ವರ್ಷಗಳು.
ಆಯ್ಕೆ ಪ್ರಕ್ರಿಯೆ:
- ದೈಹಿಕ ದಕ್ಷತೆ ಪರೀಕ್ಷೆ (PET)
- ದೈಹಿಕ ಗುಣಮಟ್ಟ ಪರೀಕ್ಷೆ (PST)
- ಡಾಕ್ಯುಮೆಂಟ್ ಪರಿಶೀಲನೆ
- ಟ್ರೇಡ್ ಪರೀಕ್ಷೆ
- ಲಿಖಿತ ಪರೀಕ್ಷೆ
- ವೈದ್ಯಕೀಯ ಪರೀಕ್ಷೆ
ಅರ್ಜಿ ಶುಲ್ಕ:
ಸಾಮಾನ್ಯ ಅಭ್ಯರ್ಥಿಗಳಿಗೆ – ರೂ.100/-
SC/ST/EWs ಅಭ್ಯರ್ಥಿಗಳಿಗೆ – ಅರ್ಜಿ ಶುಲ್ಕದಿಂದ ವಿನಾಯಿತಿ ನೀಡಲಾಗಿದೆ
How to Apply for CISF Constable Tradesmen Recruitment 2025
- ಮೊದಲಿಗೆ CISF ನ ಅಧಿಕೃತ ವೆಬ್ ಸೈಟ್ cisfrectt.cisf.gov.in ಭೇಟಿ ನೀಡಿ.
- ಮುಖಪುಟದಲ್ಲಿ ಕಾಣುವ “RECRUITMENT OF CONSTABLE/TRADESMEN – 2024 IN CISF 2025” ಮೇಲೆ ಕ್ಲಿಕ್ ಮಾಡಿ.
- ನಂತರ ನೊಂದಣಿ ಪ್ರಕ್ರಿಯೆಯನ್ನು ಪೂರ್ಣಗೊಳಿಸಿ ಲಾಗಿನ್ ಮಾಡಿರಿ
- ಆನ್‌ಲೈನ್ ಅರ್ಜಿ ನಮೂನೆಯನ್ನು ಭರ್ತಿ ಮಾಡಿ, ಮತ್ತು ಅಗತ್ಯ ದಾಖಲೆಗಳು, ಭಾವಚಿತ್ರ ಮತ್ತು ಸಹಿಯನ್ನು ಅಪ್‌ಲೋಡ್ ಮಾಡಿ.
- ಅರ್ಜಿ ಶುಲ್ಕವನ್ನು ಪಾವತಿಸಿ ಮತ್ತು ಅರ್ಜಿಯನ್ನು ಸಲ್ಲಿಸಿ
Important Direct Links:
Official Short Notice PDF Link | Kannada | English |
Official Notification PDF Link | Soon |
Online Application form Link (Form 05/03/2025) | cisfrectt.cisf.gov.in |
Official Website | cisf.gov.in |
More Updates | Karnataka Help.in |
Please give all information about govt and private job daily