RRB JE Result 2025 CBT 1(OUT): ಜೆಇ ಪರೀಕ್ಷೆಯ ಫಲಿತಾಂಶ ಪ್ರಕಟ

Follow Us:

RRB JE Result 2025
RRB JE Result 2025

ರೈಲ್ವೆ ನೇಮಕಾತಿ ಮಂಡಳಿಯು ಜೆಇ ಹುದ್ದೆಗಳ ನೇಮಕಾತಿಗಾಗಿ ಕಂಪ್ಯೂಟರ್ ಆಧಾರಿತ ಆನ್ ಲೈನ್ ಪರೀಕ್ಷೆಯ-1 ಅನ್ನು ಕಳೆದ ವರ್ಷ ಡಿಸೆಂಬರ್ 16, 17, 18ವರೆಗೆ ದೇಶದ ವಿವಿಧ ಪರೀಕ್ಷಾ ಕೇಂದ್ರದಲ್ಲಿ ಯಶಸ್ವಿಯಾಗಿ ನಡೆಸಿತ್ತು. ಸದರಿ ಪರೀಕ್ಷೆಯ ಫಲಿತಾಂಶ(RRB JE Result 2025 CBT 1)ವನ್ನು ಮಾರ್ಚ್ 05ರಂದು ಬಿಡುಗಡೆ ಮಾಡಿದೆ.

ಒಟ್ಟು 7951 ಜೂನಿಯರ್ ಎಂಜಿನಿಯರ್ ಹುದ್ದೆಗಳ ನೇಮಕಾತಿಗಾಗಿ ಕಳೆದ ವರ್ಷ 30 ಜುಲೈರಿಂದ 29 ಆಗಸ್ಟ್’ವರೆಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಿತ್ತು. ಮೊದಲ ಹಂತದ ಈ ಪರೀಕ್ಷೆಯಲ್ಲಿ ಪಾಸಾದ ಅಭ್ಯರ್ಥಿಗಳು ಎರಡನೇ(ಸಿಬಿಟಿ-2) ಹಂತದ ಪರೀಕ್ಷೆಗೆ ಅರ್ಹರಾಗಿರುತ್ತಾರೆ. ಪರೀಕ್ಷೆಯ ಫಲಿತಾಂಶ ಪರಿಶೀಲಸಲು ಅಧಿಕೃತ ಅಂತರ್ಜಾಲವಾದ www.rrcb.gov.inಗೆ ಭೇಟಿ ನೀಡಬಹುದಾಗಿದೆ.

RRB JE Result 2025 CBT-1 Selection List and Cut OFF

RRB GuwahatiResult Cutoff
RRB MuzaffarpurResult Cutoff
RRB PatnaResult Cutoff
RRB MumbaiResult Cutoff
RRB Ranchi
Result Cutoff
RRB SiliuguriResult Cutoff
RRB Bilaspur
RRB MaldaResult Cutoff
RRB ChennaiResult Cutoff
RRB ThiruvanathapuramResult Cutoff
RRB Gorakhpur NERResultCutoff
RRB KolkataResultCutoff
RRB AjmerResult Cutoff
RRB AhmedabadResult Cutoff
RRB PrayagrajResult Cutoff
RRB BangaloreResultCutoff
RRB Jammu and SrinagarResult Cutoff
RRB Secunderabad
RRB BhopalResultCutoff
RRB ChandigarhResultCutoff
RRB BhubaneswarResult Cutoff

How to Download RRB JE Result 2025

  • ಹಂತ-1 ಪ್ರಾದೇಶಿಕ RRB ವೆಬ್‌ಸೈಟ್‌ಗೆ ಭೇಟಿ ನೀಡಿ
  • ಹಂತ-2 ನಂತರ “Important Announcements” ಅಥವಾ “Results” ಟ್ಯಾಬ್ ಮೇಲೆ ಒತ್ತಿ
  • ಹಂತ-3 ಅಲ್ಲಿ “RESULT & CUT-OFF MARKS OF CBT-1 FOR VARIOUS POSTS OF JE, DMS, CMA, CS & MS against CEN 03-2024” ಕ್ಲಿಕ್ ಮಾಡಿಕೊಂಡು ಅಲ್ಲಿ ನೀಡಿರುವ ಫಲಿತಾಂಶವಿರುವ ಪಿಡಿಎಫ್ ಫೈಲ್ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

Important Direct Links:

RRB JE Notification 2024Details
Official Websiteindianrailways.gov.in
More UpdatesKarnatakaHelp.in

1 thought on “RRB JE Result 2025 CBT 1(OUT): ಜೆಇ ಪರೀಕ್ಷೆಯ ಫಲಿತಾಂಶ ಪ್ರಕಟ”

Leave a Comment