Civil PC PST & PET Hall Ticket 2024: ಕಲ್ಯಾಣ ಕರ್ನಾಟಕ(KK 454) ನಾಗರಿಕ ಪೊಲೀಸ್ ಕಾನ್ಸ್‌ಟೇಬಲ್ (KK Civil PC) 454 ಹುದ್ದೆಗಳ ನೇಮಕಾತಿಯ ಲಿಖಿತ ಪರೀಕ್ಷೆಯನ್ನು ಡಿಸೆಂಬರ್ 10, 2023 ರಂದು ಪೊಲೀಸ್ ಇಲಾಖೆಯು ನಡೆಸಿತ್ತು. ಪರೀಕ್ಷೆಯಲ್ಲಿ ಉತ್ತೀರ್ಣರಾದ ಅಭ್ಯರ್ಥಿಗಳು ದೈಹಿಕ ಪರೀಕ್ಷೆಗೆ ಹಾಜರಾಗಬೇಕು. ಈ ಪರೀಕ್ಷೆಗೆ ಹಾಜರಾಗಲು ಪ್ರವೇಶ ಪತ್ರ ಕಡ್ಡಾಯವಾಗಿ ಬೇಕಾಗುತ್ತದೆ ಆದ್ದರಿಂದ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್ ಸೈಟ್ ಸೈಟ್ ಮೂಲಕ ಅಥವಾ ನಾವು ಕೆಳಗೆ ನೀಡಿರುವ ಲಿಂಕ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಿ.
ಕರ್ನಾಟಕ ಪೊಲೀಸ್ ಇಲಾಖೆಯು ದೈಹಿಕ ಪರೀಕ್ಷೆಯ ಪ್ರವೇಶ ಪತ್ರವನ್ನ ಬಿಡುಗಡೆ ಮಾಡಿದ್ದು, ಅಭ್ಯರ್ಥಿಗಳು ತಮ್ಮ Enter Application No. ಮತ್ತು Date Of Birth ಹಾಕಿ ತಮ್ಮ ಹಾಲ್ ಟಿಕೆಟ್ ಡೌನ್ಲೋಡ್ ಮಾಡಿಕೊಳ್ಳ ಬಹುದಾಗಿದೆ.

How to Download Civil PC PST & PET Hall Ticket 2024
ಈ ಕೆಳಗಿನ ಹಂತಗಳನ್ನು ಅನುಸರಿಸುವ ಮೂಲಕ ನಿಮ್ಮ ಹಾಲ್ ಟಿಕೆಟ್ ಅನ್ನು ಡೌನ್ಲೋಡ್ ಮಾಡಿಕೊಳ್ಳಿ
- ಮೊದಲನೇದಾಗಿ ನಾವು ಕೆಳಗೆ ನೀಡಲಾದ ಲಿಂಕ್ ಕ್ಲಿಕ್ ಮಾಡಿ
- ನಂತರ ಅಲ್ಲಿ ನಿಮ್ಮ Enter Application No. ಮತ್ತು Date Of Birth ಹಾಕಿ
- ನಂತರ Login ಕ್ಲಿಕ್ ಮಾಡಿ, ನಂತರ ಅಲ್ಲಿ Admit Card ಅಥವಾ Call letter ಮೇಲೆ ಕ್ಲಿಕ್ ಮಾಡಿ
- ಇವಾಗ ನಿಮ್ಮ Hall Ticket ಡೌನ್ಲೋಡ್ ಆಗುತ್ತದೆ. ಅದನ್ನ ಪ್ರಿಂಟ್ ತೆಗೆದುಕೊಳ್ಳಿ.
Important Links:
454CPC PST & PET Hall Ticket 2024 | Click Here |
Civil PST & PET SCHEDULE DATE PDF | Download |
KSP Careers Site | KSP Online |
Official Website | KSP Karnataka |
More Updates | KarnatakaHelp.in |
FAQs – 454CPC PST & PET Hall Ticket 2024
How to Download the Civil PC Physical Test Call Letter 2024?
Visit the Official Website of ksp-recruitment.in to Download Civil PC PST & PET Hall Ticket 2024