21ನೇ ಆವೃತ್ತಿಯ ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆ(CTET)ಯ ಪರೀಕ್ಷಾ ದಿನಾಂಕವನ್ನು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಬಿಡುಗಡೆ ಮಾಡಿದೆ.
ಪತ್ರಿಕೆ-1 ಮತ್ತು ಪತ್ರಿಕೆ-2 ಅನ್ನು ಫೆಬ್ರುವರಿ 8, 2026ರಂದು ದೇಶದ 132 ಪರೀಕ್ಷಾ ಕೇಂದ್ರದಲ್ಲಿ 20 ಭಾಷೆಗಳಲ್ಲಿ ಪರೀಕ್ಷೆ ನಡೆಸಲಾಗುತ್ತಿದೆ. ಪರೀಕ್ಷೆಯ ಅರ್ಹತಾ ಮಾನದಂಡಗಳು, ಪರೀಕ್ಷಾ ಭಾಷೆಗಳು, ಪಠ್ಯಕ್ರಮ, ಪ್ರಮುಖ ದಿನಾಂಕಗಳು, ಅರ್ಜಿ ಶುಲ್ಕ ಇತರೆ ಮಾಹಿತಿಯನ್ನೊಳಗೊಂಡ ವಿವರವಾದ ಮಾಹಿತಿ ಬುಲೆಟಿನ್ ಶೀಘ್ರದಲ್ಲೇ ಮಂಡಳಿಯ ವೆಬ್‌ಸೈಟ್ https://ctet.nic.in/ನಲ್ಲಿ ಲಭ್ಯವಾಗಲಿದೆ ಎಂದು ಸಿಬಿಎಸ್ಇ ಹೊರಡಿಸಿದ ಪ್ರಕಟಣೆ ತಿಳಿಸಿದೆ.




Rawaly