WhatsApp Channel Join Now
Telegram Group Join Now

CTET ಫಲಿತಾಂಶ ಪ್ರಕಟ: CTET AUGUST Results 2023 Direct Links Here

CTET AUGUST Results 2023: ಸೆಂಟ್ರಲ್ ಬೋರ್ಡ್ ಆಫ್ ಸೆಕೆಂಡರಿ ಎಜುಕೇಶನ್ (CBSE)ಯು 20 ಆಗಸ್ಟ್ 2023 ರಂದು ಕೇಂದ್ರ ಶಿಕ್ಷಕರ ಅರ್ಹತಾ ಪರೀಕ್ಷೆಯನ್ನು (CTET) ನಡೆಸಿತು. ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ನಡೆಸಲಾಗಿತ್ತು. ಅಭ್ಯರ್ಥಿಗಳು ಪರೀಕ್ಷೆಯನ್ನ ಯಶಸ್ವಿಯಾಗಿ ಬರೆದಿದ್ದರು, ಪರೀಕ್ಷೆಯ ಫಲಿತಾಂಶಕ್ಕಾಗಿ ಕಾಯುತ್ತಿದ್ದರು ಇದೀಗ ಇಲಾಖೆಯು ಫಲಿತಾಂಶವನ್ನ ಪ್ರಕಟಿಸಿದೆ.

How to Check CTET August Results 2023

ಅಭ್ಯರ್ಥಿಗಳು ತಮ್ಮ’ಪಲಿತಾಂಶವನ್ನ ವೀಕ್ಷಿಸಲು ಈ ಕೆಳಗಿನ ಹಂತಗಳನ್ನ ಅನುಸರಿಸಿ

  • ಮೊದಲು ಅಧಿಕೃತ ವೆಬ್ ಸೈಟ್ ಗೆ ಭೇಟಿ ನೀಡಿ
  • ನಂತರ ಮುಖ ಪುಟದಲ್ಲಿ ಇರುವ “CTET AUGUST Examination Results 2023” ಮೇಲೆ ಕ್ಲಿಕ್ ಮಾಡಿ
  • ನಂತರ ನಿಮ್ಮ Enter your Roll Number ಹಾಕಿ Submit ಮೇಲೆ ಕ್ಲಿಕ್ ಮಾಡಿ
  • ಇವಾಗ ನಿಮ್ಮ ಫಲಿತಾಂಶ ಅಲ್ಲಿ ಪರದೇ ಆಗುತ್ತದೆ.

Important Links:

Links NameIMP Links
CTET August Results 2023 Direct LinkLink 1
Official Websitectet.nic.in
More Updates Karnataka Help.in

FAQs

How to Check CTET Results 2023?

When was CTET Result 2023 Declared?

Sep 25, 2023