ಪ್ರಸಕ್ತ ಸಾಲಿನ ಕೇಂದ್ರೀಯ ಶಿಕ್ಷಕರ ಅರ್ಹತಾ ಪರೀಕ್ಷೆ(ಫೆಬ್ರವರಿ ಆವೃತ್ತಿ)ಯ ಫಲಿತಾಂಶವನ್ನು ಕೇಂದ್ರೀಯ ಮಾಧ್ಯಮಿಕ ಶಿಕ್ಷಣ ಮಂಡಳಿ ಸೋಮವಾರ ಪ್ರಕಟಿಸಿದೆ.
ಪರೀಕ್ಷೆಯನ್ನು ದೇಶದಾದ್ಯಂತ ವಿವಿಧ ಪರೀಕ್ಷಾ ಕೇಂದ್ರಗಳಲ್ಲಿ ಫೆ.07 ಮತ್ತು 08ರಂದು ನಡೆಸಲಾಗಿತ್ತು. ಅಭ್ಯರ್ಥಿಗಳು ಮಂಡಳಿಯ ಅಧಿಕೃತ ವೆಬ್‌ಸೈಟ್ https://cbseresults.nic.in/CtetFeb26ii/CtetFeb26iix.htmಗೆ ಭೇಟಿ ನೀಡಿ ಫಲಿತಾಂಶ ಪರಿಶೀಲಿಸಬಹುದು.
ಸಿಟಿಇಟಿ ಫಲಿತಾಂಶ ಪರಿಶೀಲನೆ ಹೇಗೆ..?
ಹಂತ – 1 ಅಧಿಕೃತ ಲಿಂಕ್https://cbseresults.nic.in/CtetFeb26ii/CtetFeb26iix.htmಗೆ ಭೇಟಿ.
ಹಂತ-2 ನಂತರ ಅಭ್ಯರ್ಥಿಗಳು ತಮ್ಮ “Enter your Roll Number/ರೋಲ್ ನಂಬರ್” ನಮೂದಿಸಿ, “Submit/ಸಲ್ಲಿಸು” ಮೇಲೆ ಒತ್ತುವ ಮೂಲಕ ಫಲಿತಾಂಶ ವಿಕ್ಷೀಸಬಹುದು.
Important Direct Links:
| CTET February 2026 Result Check Link | Check Now |
| Official Website | ctet.nic.in |
| More Updates | KarnatakaHelp.in |