DHFWS ಕೊಡಗು ವಿವಿಧ ಹುದ್ದೆಗಳ ನೇಮಕಾತಿ: DHFWS Kodagu Recruitment 2023 Apply

Follow Us:

DHFWS Kodagu Recruitment 2023: ಕೊಡಗು ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘದಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ನೇಮಕಾತಿಗಾಗಿ ಅಧಿಸೂಚನೆ ಬಿಡುಗಡೆ ಮಾಡಿದೆ. DHFWS Kodagu Notification 2023 ಈ ನೇಮಕಾತಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆಫ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಪ್ರಾರಂಭ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ನಿಗದಿತ ದಿನಾಂಕದಂದು ಸಂದರ್ಶನಕ್ಕೆ ಹಾಜರಾಗಬೇಕು.

ಈ ಲೇಖನದಲ್ಲಿ ನಾವು ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್ ನಲ್ಲಿ ನೀಡಿದ್ದೇವೆ. ಅರ್ಹ ಅಭ್ಯರ್ಥಿಗಳು kodagu.nic.in ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು. ಇತ್ತೀಚಿನ ಖಾಲಿ ಹುದ್ದೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.

Kodagu DHFWS Notification 2023

Organization Name – District Health and Family Welfare Society Kodagu
Post Name – Various posts
Total Vacancy – 32
Application Process: Offline
Job Location – Kodagu

Dhfws Kodagu Recruitment 2023
Dhfws Kodagu Recruitment 2023

DHFWS Kodagu Vacancy 2023 Details:
ಶಿಶುವೈದ್ಯ – 2
ಅರಿವಳಿಕೆ ತಜ್ಞ – 2
ಸ್ತ್ರೀರೋಗತಜ್ಞ – 2
ಜನರಲ್ ಮೆಡಿಸಿನ್ ವೈದ್ಯರು – 2
MBBS ವೈದ್ಯರು – 9
ಆಯುಷ್ ವೈದ್ಯರು – 2
ಹೋಮಿಯೋಪತಿ ವೈದ್ಯರು – 1
ಔಷಧಿ ವಿತರಕರು – 1
ಪ್ರಾಥಮಿಕ ಆರೋಗ್ಯ ಅಧಿಕಾರಿಗಳು – 1
RKSK ಕೌನ್ಸಿಲರ್ – 2
ನೇತ್ರ ಸಹಾಯಕ/ಔಷಧಿ ವಿತರಕರು – 1
ನರ್ಸಿಂಗ್ ಅಧಿಕಾರಿಗಳು – 5
ಜೂನಿಯರ್ ಲ್ಯಾಬೋರೇಟರಿ ತಂತ್ರಜ್ಞ – 1
ಭೌತಚಿಕಿತ್ಸಕ – 1

Important Dates:
ಅಧಿಸೂಚನೆ ಹೊರಡಿಸಿದ ದಿನಾಂಕ – October 25, 2023
ಸಂದರ್ಶನ ನಡೆಯುವ ದಿನಾಂಕ – November 02, 2023

ಶೈಕ್ಷಣಿಕ ಅರ್ಹತೆ:
ಡಿಎಚ್‌ಎಫ್‌ಡಬ್ಲ್ಯೂಎಸ್ ಕೊಡಗು ಹೊರಡಿಸಿದ ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ಅಭ್ಯರ್ಥಿಯು ಮಾನ್ಯತೆ ಪಡೆದ ಮಹಾ ವಿದ್ಯಾಲಯ ಅಥವಾ ವಿಶ್ವ ವಿದ್ಯಾಲಯದಿಂದ 10th(SSLC), PUC, MSW, Degree, MBBS, MD, B.Sc, Diploma, DA/DNB ಶೈಕ್ಷಣಿಕ ಅರ್ಹತೆ ಹೊಂದಿರಬೇಕು.

ಗಮನಿಸಿ: ಹುದ್ದೆಗಳಿಗೆ ಆಧಾರಿತವಾಗಿ ಶೈಕ್ಷಣಿಕ ಅರ್ಹತೆ ನಿಗದಿಪಡಿಸಲಾಗಿದ್ದು. ಅರ್ಹ ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಅಧಿಕೃತ ಅಧಿಸೂಚನೆ ವೀಕ್ಷಿಸಿ

ವಯಸ್ಸಿನ ಮಿತಿ:
ಡಿಎಚ್‌ಎಫ್‌ಡಬ್ಲ್ಯೂಎಸ್ ಕೊಡಗು ಅಧಿಸೂಚನೆಯಲ್ಲಿ ತಿಳಿಸಿದ ಪ್ರಕಾರ ವಯಸ್ಸಿನ ಮಿತಿಯು 40 ವರ್ಷದಿಂದ 60 ವರ್ಷಗಳು.

ಆಯ್ಕೆ ಪ್ರಕ್ರಿಯೆ:
ಡಿಎಚ್‌ಎಫ್‌ಡಬ್ಲ್ಯೂಎಸ್ ಕಲಬುರಗಿ ನೇಮಕಾತಿ ನಿಯಮಗಳ ಪ್ರಕಾರ ಅಭ್ಯಥಿಗಳ ಆಯ್ಕೆ ಪ್ರಕ್ರಿಯೆ ಇರುತ್ತದೆ.

ಸಂಬಳ:
ರೂ.12840-110000/- ಪ್ರತಿ ತಿಂಗಳು

ಅರ್ಜಿ ಶುಲ್ಕ:
ಯಾವುದೇ ಅರ್ಜಿ ಶುಲ್ಕವಿಲ್ಲ

How to Apply

ಅರ್ಹ ಆಸಕ್ತಿ ಹೊಂದಿರುವ ನಿಗದಿತ ದಾಖಲಾತಿಗಳೊಂದಿಗೆ November 02, 2023 ರಂದು ಬೆಳಿಗ್ಗೆ 10 ಗಂಟೆಗೆ ನಡೆಯುವ ನೇರ ಸಂದರ್ಶನಕ್ಕೆ ಹಾಜರಾಗಬೇಕು. ನೇರ ಸಂದರ್ಶನ ನಡೆಯುವ ವಿಳಾಸ ಈ ಕೆಳಗಿನಂತಿದೆ;

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿಗಳ ಕಛೇರಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಂಘ, ಕೊಡಗು

Important Links:

Official Notification PDFಇಲ್ಲಿ ಕ್ಲಿಕ್ ಮಾಡಿ
Official Websitekodagu.nic.in
More UpdatesKarnatakaHelp.in