ಕಲಬುರಗಿ ನಗರಾಭಿವೃದ್ಧಿ ಇಲಾಖೆಯಲ್ಲಿ ನಾನಾ ಹುದ್ದೆಗಳ ನೇಮಕಾತಿ

ಗುತ್ತಿಗೆ ಆಧಾರಿತ ನೇಮಕ

Published on:

ಅನಿಸಿಕೆ
DULT Kalaburagi ATP and CAD Operator Notification 2026
DULT Kalaburagi Notification 2026

ಕಲಬುರಗಿ: ಇಲ್ಲಿನ ನಗರಾಭಿವೃದ್ಧಿ ಇಲಾಖೆಯ ನಗರ ಭೂ ಸಾರಿಗೆ ನಿರ್ದೇಶನಾಲಯದಡಿ ಬರುವ ‘ನಗರ ಚಲನಶೀಲತೆ ಯೋಜನೆ, ವಿನ್ಯಾಸ ಮತ್ತು ಕ್ರಿಯಾ ಸಂಶೋಧನೆ’ ಕೇಂದ್ರದಲ್ಲಿ ಖಾಲಿ ಇರುವ ಸಹಾಯಕ ಸಾರಿಗೆ ಯೋಜಕ(02) ಮತ್ತು ಸಿಎಡಿ ಆಪರೇಟರ್(01) ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನಿಸಿಲಾಗಿದೆ.

ಸದರಿ ಹುದ್ದೆಗಳ ಅರ್ಹತೆಗಳನ್ನು ಪೂರೈಸುವ ಆಸಕ್ತ ಅರ್ಜಿದಾರರು ಡಿಯುಎಲ್‌ಟಿ ಅಧಿಕೃತ ವೆಬ್ಸೈಟ್ https://dult.karnataka.gov.in/59/careers/en ಗೆ ಭೇಟಿ ನೀಡಿ, ಜೂ.15ರೊಳಗೆ ಆನ್ ಲೈನ್ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment