ಡಿಪ್ಲೋಮಾ(ಪಶು ಸಂಗೋಪನೆ) ಕೋರ್ಸ್ ಪ್ರವೇಶಾತಿ 2026 ನೋಂದಣಿ ಆರಂಭ

ಮಾಸಿಕ ₹1000 ಸ್ಟೈಫಂಡ್ ಸೌಲಭ್ಯ

Published on:

ಅನಿಸಿಕೆ
KVAFSU Diploma Diploma (Animal Husbandry) Admission 2026-27
KVAFSU Diploma(AH) Admission 2026

ಬೀದರ್: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾನಿಲಯವು 2026-27ನೇ ಶೈಕ್ಷಣಿಕ ಸಾಲಿನ ಪಶು ಸಂಗೋಪನೆ ಡಿಪ್ಲೋಮಾ ಕೋರ್ಸ್ ಪ್ರವೇಶಾತಿಗೆ ಅರ್ಹರಿಂದ ಅರ್ಜಿ ಆಹ್ವಾನಿಸಿದೆ.

ಪಶು ಸಂಗೋಪನೆ ಕೋರ್ಸ್‌ ಎರಡು ವರ್ಷಗಳ ಅವಧಿಯದ್ದಾಗಿದೆ. ಎಸ್ಸೆಸ್ಸೆಲ್ಸಿ ಅಥವಾ ತತ್ಸಮಾನ ಅರ್ಹತೆ ಹೊಂದಿರುವವರು ಈ ಕೋರ್ಸ್‌ ಪ್ರವೇಶ ಪಡೆಯಲು ಅರ್ಹರಿದ್ದು, ಅರ್ಜಿ ಸಲ್ಲಿಸಲು ಜೂನ್ 01ರಿಂದ ಜೂನ್ 30ರವರೆಗೆ ಕಾಲಾವಕಾಶವಿದೆ. ಆಸಕ್ತರು ಅರ್ಜಿ ಸಲ್ಲಿಸಲು ಕೆವಿಎಎಫ್‌ಎಸ್‌ಯು ಅಧಿಕೃತ ಜಾಲತಾಣ https://www.kvafsu.edu.in/admission.html ಕ್ಕೆ ಭೇಟಿ ನೀಡಿ.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment