GDS 2nd Merit List 2023KarnatakaPDF Download : ಎಲ್ಲರರಿಗೂ ನಮಸ್ಕಾರ ಕರ್ನಾಟಕ ಹೆಲ್ಪ್ ಗೆ ಸ್ವಾಗತ . ಇವತ್ತು ನಾವು ಕರ್ನಾಟಕ ಪೋಸ್ಟ್ ಆಫೀಸ್ GDS 2 ಮೆರಿಟ್ ಲಿಸ್ಟ್ ಬಗ್ಗೆ ಮಾಹಿತಿ ತಿಳಿಯೋಣ .
ಜಿಡಿಎಸ್ ಫಲಿತಾಂಶ 2023 ವನ್ನು ಭಾರತೀಯ ಅಂಚೆ ಇಲಾಖೆಯು ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳಿಗೆ ಅರ್ಜಿ ಸಲ್ಲಿಸಿದ ಅಭ್ಯರ್ಥಿಗಳ ಈಗಾಗಲೇ ಮೊದಲ ಮೆರಿಟ್ ಪಟ್ಟಿ ಯನ್ನು ಬಿಡುಗಡೆಯಾಗಿದೆ, ಮೊದಲ ಮೆರಿಟ್ ಪಟ್ಟಿಯಲ್ಲಿ ಆಯ್ಕೆಯಾಗದೆ ಇರುವ ಅಭ್ಯರ್ಥಿಗಳು ಎರಡನೇ ಸೆಲೆಕ್ಷನ್ ಪಟ್ಟಿಯಲ್ಲಿ ಆಯ್ಕೆ ಆಗಬಹುದು. ಈಗಾಗಲೇ ಇಲಾಖೆಯು ಎರಡನೇ ಆಯ್ಕೆ ಪಟ್ಟಿಯನ್ನು ಕೂಡಾ ಬಿಡುಗಡೆ ಮಾಡಿದೆ .