ಭಾರತೀಯ ಅಂಚೆ ಇಲಾಖೆಯು ಒಟ್ಟು 21,431(ಕರ್ನಾಟಕದಲ್ಲಿ 1135 ಹುದ್ದೆಗಳು)ಗ್ರಾಮೀಣ ಡಾಕ್ ಸೇವಕ್ ಹುದ್ದೆಗಳ ನೇಮಕಾತಿಗೆ ಆಯ್ಕೆ ಸಂಬಂಧಿಸಿದ 4ನೇ ಮೆರಿಟ್ ಪಟ್ಟಿಯನ್ನು ಶೀಘ್ರದಲ್ಲಿಯೇ ಬಿಡುಗಡೆ ಮಾಡುವ ನಿರೀಕ್ಷೆ ಇದೆ.
ಅಂಚೆ ಇಲಾಖೆಯೂ ಈಗಾಗಲೇ ಮೊದಲನೆಯ ಎರಡನೆಯ ಹಾಗೂ ಮೂರನೆಯ ಮೆರಿಟ್ ಪಟ್ಟಿಯನ್ನು ಪಿಡಿಎಫ್ ರೂಪದಲ್ಲಿ ಬಿಡುಗಡೆ ಮಾಡಿದ್ದು, 4ನೇ ಮೆರಿಟ್ ಪಟ್ಟಿ 2025 ಗಾಗಿ ಇದುವರೆಗೂ ಆಯ್ಕೆಯಾದ ಅಭ್ಯರ್ಥಿಗಳು ಕಾತುರದಿಂದ ಕಾಯುತ್ತಿದ್ದಾರೆ, ಸದರಿ 4ನೇ ಮೆರಿಟ್ ಪಟ್ಟಿ ಪ್ರಕಟಿಸುವ ದಿನಾಂಕ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಓದಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಇಲಾಖೆಯು ನಾಲ್ಕನೇ ಮೆರಿಟ್ ಲಿಸ್ಟ್ ಪಟ್ಟಿಯನ್ನು ಪ್ರಕಟಿಸಿದ ತಕ್ಷಣವೇ ನಮ್ಮ ಪೇಜ್ ನ ಲೇಖನದಲ್ಲಿ ಅದನ್ನು ತಿಳಿಸಲಾಗುವುದು. ತಪ್ಪದೇ ನಮ್ಮ ಪೇಜನ್ನು ನಿಯಮಿತವಾಗಿ ಪರಿಶೀಲಿಸುತ್ತಿರಿ.