ಭಾರತೀಯ ಅಂಚೆ ಕಚೇರಿಯು ಗ್ರಾಮೀಣ ಡಾಕ್ ಸೇವಕ್ (ಜಿಡಿಎಸ್/BPM/ABPM) 21413 ಹುದ್ದೆಗಳ ಫಲಿತಾಂಶ(India Post GDS Result 2025)ವನ್ನು ಇಂದು ಬಿಡುಗಡೆ ಮಾಡಿದೆ.
ಪೋಸ್ಟ್ ಆಫೀಸ್ ನಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿ ಸಲ್ಲಿಸಲು ಫೆಬ್ರವರಿ 10 ರಿಂದ ಮಾರ್ಚ್ 03, 2025 ವರೆಗೆ ಕಾಲಾವಕಾಶ ನೀಡಲಾಗಿತ್ತು. ಸದರಿ ನೇಮಕಾತಿಯ ಅರ್ಹ ಅಭ್ಯರ್ಥಿಗಳ ಮೊದಲ ಆಯ್ಕೆ ಪಟ್ಟಿ(India Post GDS 1st Merit List 2025)ಯನ್ನು ಇಲಾಖೆಯು ಮಾರ್ಚ್ 21 ರಂದು ಬಿಡುಗಡೆ ಮಾಡಿದ್ದು, ಮೆರಿಟ್ ಪಟ್ಟಿಯಲ್ಲಿರುವ ಅಭ್ಯರ್ಥಿಯು ದಾಖಲಾತಿ ಪರಿಶೀಲನೆಗೆ ಹಾಜರಾಗಬೇಕಾಗಿರುತ್ತದೆ.
95% avarnne select maadudre 80% bandirornnu select Maadi🙏
ನಮಗೆ 17ನೇ ಅಂತ ಬರಲಿಲ್ಲ