Indian Army SSC Tech Recruitment 2024: ಭಾರತೀಯ ಆರ್ಮಿಯಲ್ಲಿ 63ನೇ ಕಿರು ಸೇವಾ ಆಯೋಗ (ಟೆಕ್) ಪುರುಷರು (ಅಕ್ಟೋ 2024) ಮತ್ತು 34ನೇ ಕಿರು ಸೇವಾ ಆಯೋಗ (ಟೆಕ್) ಮಹಿಳಾ ಕೋರ್ಸ್ (ಅಕ್ಟೋ 2024) ಹಾಗೂ ಇನ್ಕ್ಲೂಡಿಂಗ್ ವಿಡೋಸ್ ಆ ಡಿಫೆನ್ಸ್ ಪರ್ಸ್ನಲ್ ಫಾರ್ ಟೆಕ್ ಅಂಡ್ ನೋನ್ ಟೆಕ್ (NON-UPSC)ಯಡಿಯಲ್ಲಿಖಾಲಿ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿ ಸೂಚನೆ ಬಿಡುಗಡೆ ಮಾಡಿದೆ. Army SSC Tech Entry 2024 ಈ ನೇಮಕಾತಿಯ ಅರ್ಜಿ ಸಲ್ಲಿಕೆ ಪ್ರಕ್ರಿಯೆಯು ಆನ್ ಲೈನ್ ಮೂಲಕ ಜನವರಿ 23, 2024 ರಿಂದ ಪ್ರಾರಂಭವಾಗಿದೆ. ಅರ್ಹ ಮತ್ತು ಆಸಕ್ತಿ ಹೊಂದಿರುವ ಅಭ್ಯರ್ಥಿಗಳು ಆನ್ ಲೈನ್ ಮೂಲಕ ಕೊನೆಯ ದಿನಾಂಕದ ಮೊದಲು ಅರ್ಜಿ ಸಲ್ಲಿಸಿ.
ಈ ಲೇಖನದಲ್ಲಿ ನಾವು ಈ ನೇಮಕಾತಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಈ ಆರ್ಟಿಕಲ್’ನಲ್ಲಿ ನೀಡಿದ್ದೇವೆ. ಆಸಕ್ತಿ ಹೊಂದಿರುವ ಅರ್ಹ ಅಭ್ಯರ್ಥಿಗಳು ಅಧಿಕೃತ ವೆಬ್‌ಸೈಟ್ ಮೂಲಕ ಈ ನೇಮಕಾತಿಗೆ ಅರ್ಜಿ ಸಲ್ಲಿಸಬಹುದು.
ಇತ್ತೀಚಿನ ಖಾಲಿ ಈ ಖಾಲಿ ಹುದ್ದೆಗಳಿಗೆ ಸಂಬಂಧಿಸಿದ ಶೈಕಣಿಕ ಅರ್ಹತೆ, ವಯಸ್ಸಿನ ಮಿತಿ ಹಾಗೂ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಮುಂತಾದ ಎಲ್ಲಾ ಮಾಹಿತಿಗಾಗಿ, ಈ ಲೇಖನವನ್ನು ಕೊನೆಯವರೆಗೂ ಎಚ್ಚರಿಕೆಯಿಂದ ಓದಿ ಮತ್ತು ಇದನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ.
Indian Army SSC Tech Recruitment 2024
Organization Name –Indian Army Post Name – Various Posts Total Vacancy – 381 Application Process: Online Job Location – All Over India
Important Dates: ಅರ್ಜಿ ಸಲ್ಲಿಕೆ ಆರಂಭ ದಿನಾಂಕ – 23-01-2024 ಅರ್ಜಿ ಸಲ್ಲಿಕೆ ಕೊನೆಯ ದಿನಾಂಕ – 21-02-2024