KCET Results 2026: ಯುಜಿಸಿಇಟಿ ಫಲಿತಾಂಶ ಪ್ರಕಟ

Published on:

ಅನಿಸಿಕೆ
KCET/UGCET Results 2026
KCET Results 2026

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ(ಕೆಇಎ)ವು ವಿವಿಧ ವೃತ್ತಿಪರ ಪದವಿ ಕೋರ್ಸ್‌ಗಳ ಪ್ರವೇಶಾತಿ ಸಂಬಂಧ ನಡೆಸಿದ್ದ ಸಾಮಾನ್ಯ ಪ್ರವೇಶ ಪರೀಕ್ಷೆ(ಸಿಇಟಿ)ಯ ಫಲಿತಾಂಶವನ್ನು ಶನಿವಾರ ಪ್ರಕಟಿಸಿದೆ.

ಪರೀಕ್ಷೆಯನ್ನು ಏ.23(ಭೌತಶಾಸ್ತ್ರ) ಮತ್ತು 24(ರಸಾಯನಶಾಸ್ತ್ರ) ರಂದು ನಡೆಸಲಾಗಿತ್ತು. ವಿದ್ಯಾರ್ಥಿಗಳು ತಮ್ಮ ಫಲಿತಾಂಶವನ್ನು ಕೆಇಎ ಅಧಿಕೃತ ಜಾಲತಾಣಗಳ ಲಿಂಕ್‌ https://cetonline.karnataka.gov.in/kearank2026app/ugcet2026-rank ಅಥವಾ https://keaonline.karnataka.gov.in/ugcet_2026_results/checkresult.php ನ ಮುಖೇನ ಪರಿಶೀಲನೆ ಮಾಡಬಹುದು.

About the Author

ನಮಸ್ತೇ, ಇದು ಭೀಮು.ದೊರೆ...

Leave a Comment