ನೌಕಾಪಡೆಯಲ್ಲಿ ಅಗ್ನಿವೀರ್(ಎಂಆರ್‌, ಎಸ್‌ಎಸ್‌ಆರ್‌, ಎಸ್‌ಎಸ್‌ಆರ್‌ ಮೆಡಿಕಲ್‌) ನೇಮಕಾತಿ

ಮೇ ತಿಂಗಳಲ್ಲಿ ಭಾರತೀಯ ನೌಕಾಪಡೆ ಪ್ರವೇಶ ಪರೀಕ್ಷೆ

Published on:

ಫಾಲೋ ಮಾಡಿ
Indian Navy Agniveer SSR, MR, SSR Medical 01/2027 and 02/2027 batch Notification 2026
Indian Navy Agniveer SSR, MR, SSR Medical Notification 2026

ಭಾರತೀಯ ನೌಕಾಪಡೆಯು ಅಗ್ನಿವೀರ್ (ಮ್ಯಾಟ್ರಿಕ್ ನೇಮಕಾತಿ-ಎಂಆರ್‌ & ಹಿರಿಯ ಮಾಧ್ಯಮಿಕ ನೇಮಕಾತಿ-ಎಸ್‌ಎಸ್‌ಆರ್‌) ಮತ್ತು ನಾವಿಕ (ಎಸ್‌ಎಸ್‌ಆರ್‌ ಮೆಡಿಕಲ್ ವಿಭಾಗ) ಹುದ್ದೆಗಳ 01/2027 ಮತ್ತು 02/2027 ಬ್ಯಾಚ್‌ಗಳ ಭರ್ತಿಗಾಗಿ ಅವಿವಾಹಿತ ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಿದೆ

ಅರ್ಜಿ ಸಲ್ಲಿಕೆ ಅವಧಿಯು ಮಾ.14 ರಿಂದ ಏ.06ರವೆರೆಗೆ ನೀಡಲಾಗಿದೆ. ಎಸ್ಸೆಸ್ಸೆಲ್ಸಿ, ಪಿಯುಸಿಯಲ್ಲಿ ವಿಜ್ಞಾನ ವಿಷಯಗಳೊಂದಿಗೆ ತೇರ್ಗಡೆ ಅಥವಾ ಸಂಬಂಧಿಸಿದ ವಿಷಯದಲ್ಲಿ ಡಿಪ್ಲೊಮಾ ಹೊಂದಿರುವವರು ಭಾರತೀಯ ನೌಕಾಪಡೆಯ ಅಧಿಕೃತ ವೆಬ್ ಸೈಟ್ https://www.joinindiannavy.gov.in/en/account/eligibilitylistನ ಮೂಲಕ ಅರ್ಜಿ ಸಲ್ಲಿಕೆ ಮಾಡಬಹುದು.

About the Author

ಶ್ವೇತಾ ಚಿದಂಬರ ಅವರು ಪತ್ರಿಕೋದ್ಯಮ ಮತ್ತು ಸಮೂಹ ಸಂವಹನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಒಂದು ವರ್ಷ ವಾರ್ತಾ ಇಲಾಖೆಯಲ್ಲಿ ಅಪ್ರೆಂಟಿಸ್ ಆಗಿ ತರಬೇತಿ ಪಡೆದಿದ್ದಾರೆ.

Leave a Comment