ITBP Paramedical Staff Recruitment 2024: ವಿವಿಧ ASI ಪ್ಯಾರಾಮೆಡಿಕಲ್‌ ಸ್ಟಾಫ್ ಹುದ್ದೆಗಳ ನೇಮಕಾತಿ

Published on:

ಫಾಲೋ ಮಾಡಿ
ITBP Paramedical Staff Recruitment 2024
ITBP Paramedical Staff Recruitment 2024

ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ ಫೋರ್ಸ್ (ITBP)ನಲ್ಲಿ ಖಾಲಿ ಇರುವ ವಿವಿಧ ಅಸಿಸ್ಟೆಂಟ್ ಸಬ್-ಇನ್‌ಸ್ಪೆಕ್ಟರ್ ಪ್ಯಾರಾಮೆಡಿಕಲ್‌ ಸ್ಟಾಫ್ ಹುದ್ದೆಗಳ ನೇಮಕಾತಿಗಾಗಿ ಅಧಿಕೃತ ಅಧಿಸೂಚನೆ ಬಿಡುಗಡೆ ಮಾಡಿದೆ. ಅರ್ಹ ಮತ್ತು ಆಸಕ್ತ ಅಭ್ಯರ್ಥಿಗಳು ಆನ್ ಲೈನ್‌ ಮೂಲಕ ಕೊನೆ ದಿನಾಂಕದ ಮೊದಲು ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.

ಪ್ರಸ್ತುತ ಈ ನೇಮಕಾತಿಯಲ್ಲಿ ಅಸಿಸ್ಟೆಂಟ್ ಸಬ್-ಇನ್‌ಸ್ಪೆಕ್ಟರ್ (ಲ್ಯಾಬೋರೇಟರಿ ಟೆಕ್ನಿಷಿಯನ್), ಅಸಿಸ್ಟೆಂಟ್ ಸಬ್-ಇನ್‌ಸ್ಪೆಕ್ಟರ್ (ರೇಡಿಯೋಗ್ರಾಫರ್), ಅಸಿಸ್ಟೆಂಟ್ ಸಬ್-ಇನ್‌ಸ್ಪೆಕ್ಟರ್ (ಓಟಿ ಟೆಕ್ನಿಷಿಯನ್), ಅಸಿಸ್ಟೆಂಟ್ ಸಬ್-ಇನ್ಸ್‌ಪೆಕ್ಟರ್ (ಫಿಸಿಯೋಥೆರಪಿಸ್ಟ್) (CSR ASTT.), ಕಾನ್ಸ್‌ಟಿಬಲ್ ( ಪ್ಯೂನ್), ಕಾನ್ಸ್‌ಟೇಬಲ್ (ಟೆಲಿಫೋನ್ ಆಪರೇಟರ್ ಕಮ್ ರಿಸೆಪ್ಷನಿಸ್ಟ್), ಕಾನ್ಸ್‌ಟೇಬಲ್ (ಡ್ರೆಸ್ಸರ್) ಮತ್ತು ಕಾನ್ಸ್‌ಟೇಬಲ್ (ಲಿನೆನ್ ಕೀಪರ್) ಹುದ್ದೆಗಳಿಗೆ ಅರ್ಜಿಸಲ್ಲಿಸಲು ಅಧಿಕೃತ ಜಾಲತಾಣದ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಈ ನೇಮಕಾತಿ(ITBP Paramedical Staff Recruitment 2024)ಗೆ ಸಂಬಂಧಪಟ್ಟ ವಿದ್ಯಾರ್ಹತೆ, ವಯೋಮಿತಿ ಹಾಗೂ ಇತರೆ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಿದ್ದೇವೆ. ಈ ಲೇಖನವನ್ನು ಕೊನೆವರೆಗೆ ಓದಿ ಹಾಗೂ ನಿಮ್ಮ ಸ್ನೇಹಿತರಿಗೂ ತಪ್ಪದೇ ಹಂಚಿಕೊಳ್ಳಿ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment