JEE Advanced Registration 2024: ಅರ್ಜಿ ಸಲ್ಲಿಕೆ ಪ್ರಾರಂಭ, ಪ್ರಮುಖ ‌ದಿನಾಂಕಗಳು, ಅರ್ಜಿ ಶುಲ್ಕ ಇಲ್ಲಿದೆ ಪ್ರಮುಖ ಮಾಹಿತಿ

Published on:

ಫಾಲೋ ಮಾಡಿ
JEE Advanced Registration 2024

JEE Advanced Registration 2024 : ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಟೆಕ್ನಾಲಜಿ (ಐಐಟಿ) ಮದ್ರಾಸ್ JEE Advanced 2024 ನೋಂದಣಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಜಂಟಿ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಬಯಸುವ ಅಭ್ಯರ್ಥಿಗಳು jeeadv.ac.in ನಲ್ಲಿ JEE Advanced ಅಧಿಕೃತ ವೆಬ್‌ಸೈಟ್‌ನಲ್ಲಿ ಅರ್ಜಿ ಸಲ್ಲಿಸಬಹುದು.

‌JEE Advance 2024 ನೋಂದಣಿ ಪ್ರಕ್ರಿಯೆ 25 ಏಪ್ರಿಲ್ 2024 ರಂದು ಪ್ರಾರಂಭವಾಗಿದೆ ಮತ್ತು 7 ಮೇ 2024 ರವರೆಗೆ ಮುಕ್ತವಾಗಿರುತ್ತದೆ. ಭಾರತೀಯ ತಂತ್ರಜ್ಞಾನ ಸಂಸ್ಥೆಗಳು (IIT ಗಳು) ಮತ್ತು ಇತರ ಉನ್ನತ ಸಂಸ್ಥೆಗಳಲ್ಲಿ ಎಂಜಿನಿಯರಿಂಗ್ ಪದವಿಪೂರ್ವ ಕಾರ್ಯಕ್ರಮಗಳಿಗೆ ಪ್ರವೇಶ ಪಡೆಯಲು ಬಯಸುವ ಅಭ್ಯರ್ಥಿಗಳು ಈ ಪರೀಕ್ಷೆಯನ್ನು ಬರೆಯಬಹುದು. ಇದರ ಕುರಿತಂತೆ ‌ಹೆಚ್ಚಿನ ಮಾಹಿತಿಯನ್ನು ‌ಈ ಕೆಳಗೆ ನೀಡಲಾಗಿದ್ದು ಗಮನವಿಟ್ಟು ಓದಿರಿ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

Leave a Comment