Karnataka Helpline Numbers : ಕರ್ನಾಟಕದ ಪ್ರತಿಯೊಬ್ಬರಿಗೆ ತಿಳಿದಿರಬೇಕಾದ ಕರ್ನಾಟಕದ ಸಹಾಯವಾಣಿ ಸಂಖ್ಯೆಗಳನ್ನುಅಂದರೇ ಆರೋಗ್ಯ ಇಲಾಖೆ ,ಪೊಲೀಸ್ ಇಲಾಖೆ ಇತರೆ ಎಲ್ಲಾ ಇಲಾಖೆಗಳ ಎಲ್ಲಾ ಸಹಾಯವಾಣಿ ಸಂಖ್ಯೆಗಳನ್ನು ನಾವು ಕೆಳಗೆ ವಿವರವಾಗಿ ನೀಡಿದ್ದೇವೆ
☞ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ: 104 ☞ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ: 1967/18000-425-9339 ☞ ಕೃಷಿ ಇಲಾಖೆ: 080-22212818/080-22210237 ☞ ಸಾರ್ವಜನಿಕ ಕುಂದುಕೊರತೆ ಇಲಾಖೆ: 080-44554455 ☞ ಆಂಬುಲೆನ್ಸ್: 102/108 ☞ ಮಹಿಳಾ ಸಹಾಯವಾಣಿ: 181 ☞ ಆರಕ್ಷಕ ಇಲಾಖೆ: 100 ☞ ಬಿಬಿಎಂಪಿ: 080-22660000 ☞ ಕಾರ್ಮಿಕ ಇಲಾಖೆ: 155214 ☞ ಬೆಸ್ಕಾಂ: 1912 ☞ ಬಿಡಬ್ಲ್ಯೂಎಸ್‌ಎಸ್‌ಬಿ: 1916 ☞ ಸಮಾಜ ಕಲ್ಯಾಣ ಇಲಾಖೆ: 155214 ☞ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ (ನರೇಗಾ): 18004258666
ಅಂತಿಮ ನುಡಿ: ನಾವು ನೀಡಿದ ಮಾಹಿತಿಯು ನಿಮಗೆ ಉಪಯೋಗವಾಗಿದೆ ಎಂದು ನಾವು ಭಾವಿಸಿದ್ದೇವೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಬಹುದಾಗಿದೆ . ಟೀಮ್ ಕರ್ನಾಟಕ ಹೆಲ್ಪ್ ಧನ್ಯವಾದಗಳು