PC Exam Date 2024: ಎಲ್ಲಾ ಕರ್ನಾಟಕ ಹೆಲ್ಫ್ ಓದುಗರಿಗೆ ನಮ್ಮ ವಂದನೆಗಳು, ಇಂದು ನಾವು APC ಪರೀಕ್ಷೆಯ ದಿನಾಂಕ 2024 (Civil PC Exam Date 2024 Karnataka) ಬಗ್ಗೆ ಮಾಹಿತಿ ನೀಡಲು ಬಂದಿದ್ದೇವೆ. ಸ್ಪಷ್ಟ ಮಾಹಿತಿಗಾಗಿ ಗಮನವಿಟ್ಟು ಓದಿರಿ .
ಕರ್ನಾಟಕ ಪೊಲೀಸ್ ಇಲಾಖೆ ಕಳೆದ ಸೆಪ್ಟೆಂಬರ್ – ಅಕ್ಟೋಬರ್‌ನಲ್ಲಿ (2022) ಪ್ರಕಟಿಸಿದ್ದ ಸಿವಿಲ್ ಪೊಲೀಸ್ ಕಾನ್‌ಸ್ಟೆಬಲ್ ಮತ್ತು ಸಶಸ್ತ್ರ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆಯ ನಿರೀಕ್ಷಿತ (ಸಂಭಾವ್ಯ) ದಿನಾಂಕಗಳನ್ನು ಬಿಡುಗಡೆ ಮಾಡಿದೆ.
ಅಂತಿಮ ನುಡಿ: ನಾವು ನೀಡಿದ ಮಾಹಿತಿಯು ನಿಮಗೆ ಉಪಯೋಗವಾಗಿದೆ ಎಂದು ನಾವು ಭಾವಿಸಿದ್ದೇವೆ ಏನಾದರು ಪ್ರಶ್ನೆಗಳಿದ್ದರೆ ನಮಗೆ ಕಾಮೆಂಟ್ ಮುಖಾಂತರ ತಿಳಿಸಬಹುದಾಗಿದೆ . ಟೀಮ್ ಕರ್ನಾಟಕ ಹೆಲ್ಪ್ ಧನ್ಯವಾದಗಳು
C v ramana nagar near by gopalan malls
4th cross nagavarapalya