ಕರ್ನಾಟಕ ಪರೀಕ್ಷಾ ಪ್ರಾಧಿಕಾರವು (KEA) UGCET-2025 ರ ಪ್ರವೇಶ ಪರೀಕ್ಷೆಯನ್ನು ರಾಜ್ಯಾದ್ಯಂತ ಏ.16 ರಿಂದ 17ರವರೆಗೆ ಯಶಸ್ವಿಯಾಗಿ ನಡೆಸಲಾಗಿತ್ತು, ಇದೀಗ ಪ್ರಾಧಿಕಾರವು UGCET-2025 ಮೊದಲ ಸುತ್ತಿನ ತಾತ್ಕಾಲಿಕ ಸೀಟು ಮ್ಯಾಟ್ರಿಕ್ಸ್ ಬಿಡುಗಡೆ ಮಾಡಿದೆ.
ಕರ್ನಾಟಕ ಯುಜಿಸಿಇಟಿ-2025 ಪ್ರವೇಶ ಪರೀಕ್ಷೆಯ ಫಲಿತಾಂಶವನ್ನು ಮೇ 24 ರಂದು ಪ್ರಕಟಿಸಲಾಗಿತ್ತು, ಪ್ರಸ್ತುತ ಪ್ರಾಧಿಕಾರವು ಎಂಜಿನಿಯರಿಂಗ್, ಕೃಷಿ ಮತ್ತು ಪಶುವೈದ್ಯಕೀಯ ಕೋರ್ಸ್‌ಗಳಿಗೆ ಸಾಮಾನ್ಯ, ಕಲ್ಯಾಣ ಕರ್ನಾಟಕ ಮತ್ತು ವಿಶೇಷ ವರ್ಗಗಳ ಸೀಟುಗಳ ಹಂಚಿಕೆಯ ಮೊದಲ ಸುತ್ತಿನ ತಾತ್ಕಾಲಿಕ ಸೀಟು ಮ್ಯಾಟ್ರಿಕ್ಸ್ ಅನ್ನು ಕೆಇಎ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ ನಲ್ಲಿ ಬಿಡುಗಡೆ ಮಾಡಿದ್ದು, ಪರೀಕ್ಷೆಗೆ ಹಾಜರಾದ ವಿದ್ಯಾರ್ಥಿಗಳು ತಾತ್ಕಾಲಿಕ ಸೀಟು ಮ್ಯಾಟ್ರಿಕ್ಸ್ ಅನ್ನು ಪರಿಶೀಲಿಸಬಹುದು.
ಈ ಕುರಿತು ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನೀಡಲಾಗಿದೆ. ತಪ್ಪದೇ ಕೊನೆವರೆಗೂ ಹೋದೆ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಲು ಮರೆಯದಿರಿ.
ಯುಜಿಸಿಇಟಿ-2025 ಮೊದಲನೇ ಸುತ್ತಿನ ಸೀಟು ಹಂಚಿಕೆಗೆ Options ಗಳನ್ನು ದಾಖಲಿಸಲು ಜುಲೈ 08 ರಿಂದ 25 ರವರೆಗೆ ಅವಕಾಶ ನೀಡಲಾಗಿದೆ.
How to Download KCET 1st Round Seat Matrix 2025
ಮೊದಲ ಸುತ್ತಿನ ತಾತ್ಕಾಲಿಕ ಸೀಟು ಮ್ಯಾಟ್ರಿಕ್ಸ್ ಪರಿಶೀಲಿಸುವ ವಿಧಾನ;
- ಕೆಇಎ ಅಧಿಕೃತ ವೆಬ್ಸೈಟ್ https://cetonline.karnataka.gov.in/kea/ugcet2025 ಗೆ ಭೇಟಿ ನೀಡಿ.
- ಯುಜಿಸಿಇಟಿ 2025 ಪ್ರಥಮ ಸುತ್ತಿನ ತಾತ್ಕಾಲಿಕ ಸೀಟು ಮ್ಯಾಟ್ರಿಕ್ಸ್-08-07-2025 ಲಿಂಕ್ ಮೇಲೆ ಕ್ಲಿಕ್ ಮಾಡಿ.
- ಎಂಜಿನಿಯರಿಂಗ್, ಕೃಷಿ ಮತ್ತು ಪಶುವೈದ್ಯಕೀಯ ಕೋರ್ಸ್‌ಗಳಿಗೆ ಸಾಮಾನ್ಯ, ಕಲ್ಯಾಣ ಕರ್ನಾಟಕ ಮತ್ತು ವಿಶೇಷ ವರ್ಗಗಳ ಸೀಟುಗಳ ಹಂಚಿಕೆಯ ಮೊದಲ ಸುತ್ತಿನ ತಾತ್ಕಾಲಿಕ ಸೀಟು ಮ್ಯಾಟ್ರಿಕ್ಸ್ ಪಿಡಿಎಫ್ ಅನ್ನು ಡೌನ್ಲೋಡ್ ಮಾಡಿ.
- ನಿಮ್ಮ ಆಯ್ಕೆಯ ಕೋರ್ಸ್‌ಗಳ ಅನುಸಾರ ಮೊದಲ ಸುತ್ತಿನ ತಾತ್ಕಾಲಿಕ ಸೀಟು ಮ್ಯಾಟ್ರಿಕ್ಸ್ ಪರಿಶೀಲಿಸಿ.
ಯುಜಿಸಿಇಟಿ 2025 ಮೊದಲ ಸುತ್ತಿನ ಆಯ್ಕೆಯ ಪ್ರವೇಶ
- ನಿಮ್ಮ ಆಯ್ಕೆ ಅನುಸಾರ ಕಾಲೇಜುಗಳನ್ನು ಆಯ್ಕೆ ಮಾಡಲು ಯುಜಿಸಿಇಟಿ 2025 ಮೊದಲ ಸುತ್ತಿನ ಆಯ್ಕೆಯ ಪ್ರವೇಶ ಲಿಂಕ್.08-07-2025 ಲಿಂಕ್ ಮೇಲೆ ಕ್ಲಿಕ್ ಮಾಡಿ.
- ನಂತರ ಸ್ಕ್ಯಾನ್ ಅಥವಾ CET ನೋಂದಣಿ ಸಂಖ್ಯೆ ಮೂಲಕ ಲಾಗಿನ್ ಆಗಿ.
- ನಿಮ್ಮ ಆಯ್ಕೆಯ ಅನುಸಾರ ನೀವು ಪ್ರವೇಶಾತಿ ಪಡೆಯಲು ಬಯಸುವ ಕಾಲೇಜುಗಳನ್ನು ಕ್ರಮಾನಸಾರ ಆಯ್ಕೆ ಮಾಡಿ.
ದಾಖಲೆ ಪರಿಶೀಲನೆ:
ಸೀಟು ಹಂಚಿಕೆಯಾದ ಅಭ್ಯರ್ಥಿಗಳು ನಿಗದಿತ ಸಮಯದೊಳಗೆ ಸಂಬಂಧಿಸಿದ ಕಾಲೇಜುಗಳಲ್ಲಿ ನಡೆಸಲಾಗುವ ದಾಖಲಾತಿ ಪರಿಶೀಲನೆಯಲ್ಲಿ ಭಾಗವಹಿಸಬಹುದು.
Important Direct Links:
UGCET 1st Round Seat Allotment Option Entry 2025 Notice PDF (Dated on 9/7/2025) | Download |
UGCET 2025 Engineering Special category Quota Seat Matrix PDF | Download |
UGCET 2025 Engineering Kalyana Karnataka(371j) quota Seat Matrix PDF | Download |
UGCET 2025 Engineering General quota Seat Matrix PDF | Download |
UGCET 2025 Agriculutre & Veterinary Special category quota Seat Matrix PDF | Download |
UGCET 2025 Agriculture & Veterinary Kalyana Karnataka category quota Seat Matrix PDF | Download |
UGCET 2025 Agriculture & Veterinary (Practical )General & Kalyana Karnataka category quota Seat Matrix PDF | Download |
KCET 1st Round Option Entry 2025 Link | Click Here |
Official Website | Kea.kar.nic.in |
More Updates | KarnatakaHelp.in |
Can we select same branch of engineering (for e.g., EC) under 3B and General category in same collage?
Can I opt for round 1 collage after round2 collage allocation?