KEA KLA Hall Ticket 2025(OUT): ಪರೀಕ್ಷೆಯ ಪ್ರವೇಶ ಪತ್ರ – ಬೆಲ್ ಸಮಯ, ಡ್ರೆಸ್ ಕೋಡ್ ಮಾಹಿತಿ

Published on:

ಫಾಲೋ ಮಾಡಿ
KEA KLA Exam Hall Ticket 2025
KEA KLA Hall Ticket 2025

ಕರ್ನಾಟಕ ವಿಧಾನ ಪರಿಷತ್ತಿನ ಸಚಿವಾಲಯ(Karnataka Legislative Assembly)ದಲ್ಲಿ ಖಾಲಿರುವ ವಿವಿಧ ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದ ಸ್ಪರ್ಧಾತ್ಮಕ ಪರೀಕ್ಷೆಯು ಮಾರ್ಚ್ 22 ರಿಂದ 25 ವರೆಗೆ ನಡೆಯಲಿದೆ. ಸದರಿ ಪರೀಕ್ಷೆಯ ಪ್ರವೇಶ ಪತ್ರ(KEA KLA Exam Hall Ticket 2025)ವನ್ನು, ವೇಳಾಪಟ್ಟಿ, ಬೆಲ್ ಸಮಯ ಹಾಗೂ ವಸ್ತ್ರ ಸಂಹಿತೆ ಕುರಿತು ಮಾಹಿತಿಯನ್ನು ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಬಿಡುಗಡೆ ಮಾಡಿದೆ.

ಕೆಇಎ ಅಧಿಕೃತ ಅಂತರ್ಜಾಲ(cetonline.karnataka.gov.in)ದ ಮೂಲಕ ಪ್ರವೇಶ ಪತ್ರವನ್ನುಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

About the Author

ಕರ್ನಾಟಕದ ಅತ್ಯಂತ ವಿಶ್ವಾಸಾರ್ಹ, ನೆಚ್ಚಿನ ಸುದ್ದಿ ಮಾಧ್ಯಮವಾಗಿದೆ. ಇಲ್ಲಿ ದಿನ ನಿತ್ಯ ಶೈಕ್ಷಣಿಕ ಸುದ್ದಿಗಳ ನವೀಕರಣಗಳನ್ನು ಪಡೆಯುತ್ತೀರಿ.

2 thoughts on “KEA KLA Hall Ticket 2025(OUT): ಪರೀಕ್ಷೆಯ ಪ್ರವೇಶ ಪತ್ರ – ಬೆಲ್ ಸಮಯ, ಡ್ರೆಸ್ ಕೋಡ್ ಮಾಹಿತಿ”

Leave a Comment